RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78481808

7 ಬ್ಯಾಕಿಂಗೇತರ ಹಣಕಾಸು ಕಂಪನಿಗಳ-ನೋಂದಣಿ ಪ್ರಮಾಣ ಪತ್ರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್  ರದ್ದುಪಡಿಸಿದೆ

ಆಗಸ್ಟ್ 17, 2015

7 ಬ್ಯಾಕಿಂಗೇತರ ಹಣಕಾಸು ಕಂಪನಿಗಳ-ನೋಂದಣಿ ಪ್ರಮಾಣ ಪತ್ರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್  ರದ್ದುಪಡಿಸಿದೆ

ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಕೆಳಗೆ ತಿಳಿಸಿರುವ ಬ್ಯಾಂಕಿಂಗೇತರ ಹಣಕಾಸು ಕಂಪನಿಗೆ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ
ಸಂಖ್ಯೆ
ಸಂಸ್ಥೆಯ ಹೆಸರು ನೊಂದಾಯಿತ ಕಚೇರಿ ವಿಳಾಸ ಸಿ.ಓ.ಆರ್ ಸಂಖ್ಯೆ ಮತ್ತು ದಿನಾಂಕ ಸಿ.ಓ.ಆರ್ ರದ್ದತಿ ದಿನಾಂಕ
1 ಮೆ. ಆರ್ಟಿಸಾನ್ಸ್ ಮೈಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್  13, ಎನ್ ಬ್ಲಾಕ್ ಮಾರ್ಕೆಟ್, ಗ್ರೇಟರ್ ಕೈಲಾಶ್ ಪಾರ್ಟ್1, ನವ ದೆಹಲಿ-110048 ಎನ್-14.03140
ಮಾರ್ಚ್31,2008
ಮಾರ್ಚ್02,2015
2 ಮೆ.ರೆಲಿಗೇರ್ ಫೈನಾನ್ಸ್ ಲಿಮಿಟೆಡ್ ಡಿ-3, ಪಿ3ಬಿ, ಡಿಸ್ಟ್ರಿಕ್ಟ್ ಸೆಂಟರ್, ಸಾಕೆತ್, ನವ ದೆಹಲಿ-110017 ಎನ್-14,03188
ಜೂನ್ 18, 2009
ಏಪ್ರಿಲ್ 08,2015
3 ಮೆ.ನಾಟ್ ಇನ್ವೆಸ್ಟ ಮೆಂಟ್ಸ್(ಪಿ) ಲಿಮಿಟೆಡ್ 2ಸಿ,ಶಿವಾಂಗನ್,53/1/2, ಹಜ್ರಾ ರೋಡ್, ಕೋಲ್ಕತ್ತ-700019 05.02410
ಮೇ 16,1998
ಏಪ್ರಿಲ್ 23, 2015
4 ಮೆ.ಈಡನ್ ಟ್ರೇಡ್ ಅಂಡ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ 9-ಐಟಿ ಚೇಂಬರ್ಸ್, ಮನಿ ಸ್ಕ್ವೇರ್, 164/1, ಮನಿಕ್ತಲಾ ಮೈನ್ ರೋಡ್, ಇಎಮ್ ಬೈಪಾಸ್ ರೋಡ್, ಕೋಲ್ಕತ್ತ-700054 05.00277
ಫೆಬ್ರವರಿ 19,1998
ಏಪ್ರಿಲ್ 23,2015
5 ಮೆ.ಆರ್ ಸಿ ಎಸ್ ಪರಿವಾರ್ ಫೈನಾನ್ಸ್ ಲಿಮಿಟೆಡ್
(ಈ ಮೊದಲು “ಪವನಸುತ್ ಮೆರ್ಚಂಟ್ಸ್ ಲಿಮಿಟೆಡ್” ಎಂಬ ಹೆಸರಿತ್ತು)
911-912, ಅರುಣಾಚಲ್ ಭವನ್, 19, ಬರಕಾಂಬ ರಸ್ತೆ, ಕನ್ಹಾಟ್ ಪ್ಲೇಸ್, ನವ ದೆಹಲಿ-110001 14.01032
ಸೆಪ್ಟಂಬರ್ 29,2011
ಏಪ್ರಿಲ್20, 2015
6 ಮೆ.ಶ್ವೇತಶ್ರೀ ಫೈನನ್ಸ್ (ಪಿ) ಲಿಮಿಟೆಡ್ ಪಿ-15, ಇಂಡಿಯಾ ಎಕ್ಸ್ಚೇಂಜ್ ಪ್ಲೇಸ್ ಎಕ್ಸ್ ಟೆನ್ಷನ್, ಕೋಲ್ಕತ್ತ-700073 05.03213
ಆಗಸ್ಟ್ 18, 1999
ಏಪ್ರಿಲ್ 23, 2015
7 ಮೆ.ದೇವ್ರ ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ (ಪಿ) ಲಿಮಿಟೆಡ್ 7, ಲ್ಯೋನ್ಸ್ ರೇಂಜ್, ಸೆಕೆಂಡ್ ಫ್ಲೋರ್, ಕೋಲ್ಕತ್ತ-700001 05.02669
ಜೂನ್ 11,1998
ಏಪ್ರಿಲ್23, 2015

ಆದ್ದರಿಂದ, ಮೇಲಿನ ಸಂಸ್ಥೆಗಳು, ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I, ವಾಕ್ಯಾಂಶ (a) ನಲ್ಲಿ ವ್ಯಾಖ್ಯಾನಿಸಿರುವಂತೆ ಬ್ಯಾಕಿಂಗೇತರ ಹಣಕಾಸು ವ್ಯವಹಾರವನ್ನು ನಡೆಸುವಂತಿಲ್ಲ.

(ಅಲ್ಪನಾ ಕಿಲ್ಲಾವಾಲ)
ಪ್ರಧಾನ ಮುಖ್ಯ ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2015-2016/422

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?