RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78511649

15 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ತಮ್ಮನೋಂದಣಿ ಪ್ರಮಾಣ ಪತ್ರಗಳನ್ನು ಆರ್ ಬಿ ಐಗೆ ಒಪ್ಪಿಸಿದೆ.

ಆಗಸ್ಟ್ 24, 2017

15 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ತಮ್ಮನೋಂದಣಿ ಪ್ರಮಾಣ ಪತ್ರಗಳನ್ನು ಆರ್ ಬಿ ಐಗೆ
ಒಪ್ಪಿಸಿದೆ.

ಈ ಕೆಳಕಂಡ ಎನ್ ಬಿ ಎಫ್ ಸಿ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟಿದ್ದ ನೋಂದಣಿ ಪ್ರಮಾಣ ಪತ್ರವನ್ನು ಒಪ್ಪಿಸಿದೆ. ಆದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ
1. ಮೇ. ಎಸ್ಟೇಮ್ ಫಿನ್ವೆಂಚರ್ಸ್ ಲಿಮಿಟೆಡ್ 510, 5ನೇ ಮಹಡಿ, ದೀಪ್ ಶಿಖಾ, 8, ರಾಜೇಂದ್ರ ಅರಮನೆ, ನವ ದೆಹಲಿ- 110008 B-06.00585 ಮೇ 31,2006 ಮಾರ್ಚ್ 27, 2017
2. ಮೇ. ಬೋರೋಸಿಲ್ ಹೊಲ್ಡಿಂಗ್ಸ್ ಲಿಮಿಟೆಡ್ (ಪ್ರಸ್ತುತ ಬೋರೋಸಿಲ್ ಹೊಲ್ಡಿಂಗ್ಸ್ LLP) B-3/3, ಗಿಲ್ಲಂಡರ್ ಹೌಸ್, 8, ನೇತಾಜಿ ಸುಭಾಸ್ ರಸ್ತೆ, ಕಲ್ಕತ್ತಾ – 700001 05.00959 ಮಾರ್ಚ್ 18, 1998 ಮೇ 18, 2017
3. ಮೇ. ಗಜರಾಜ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ 37 A, ಬೆಂಟಿಕ್ ರಸ್ತೆ, ರೂಂ ನಂ. 314, ಕಲ್ಕತ್ತಾ 700069. N.05.06812 ಜುಲೈ 08, 2009 ಮೇ 18, 2017
4. ಮೇ. ಶ್ಯಾಮ್ ಜಿ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ 1, R N ಮುಖರ್ಜಿ ರಸ್ತೆ, ಮಾರ್ಟಿನ್ ಬರ್ನ್ ರಸ್ತೆ, 3ನೇ ಮಹಡಿ ರೂಂ ನಂ. 301, ಕಲ್ಕತ್ತಾ 700001 05.00634 ಮಾರ್ಚ್ 05, 2018 ಜೂನ್ 21, 2017
5. ಮೇ. ಸತೀಶ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 8-A, ಇಂದ್ರಪ್ರಸ್ತ, ಸೋನೆಪಟ್ ರಸ್ತೆ, ರೋಃಟಕ್ – 124001 (ಹರ್ಯಾಣ) B-14.01599 ಜನವರಿ 06, 2003 ಜುಲೈ 05, 2017
6. ಮೇ. ಶ್ರೀಕಾಂತ್ ಕೆಮಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ A-37, ಕೈಗಾರಿಕಾ ಪ್ರದೇಶ, 2ನೇ ಹಂತ, ಮಾಯಾಪುರಿ, ನವದೆಹಲಿ – 110064 B-14.00810 04 ಜನವರಿ 2003 07 ಜುಲೈ 2017
7 ಮೇ. ಧೂತ್ ಮೋಟಾರ್ ಫೈನಾನ್ಸ್ ಅಂಡ್ ಲೇಸಿಂಗ್ ಪ್ರೈವೇಟ್ ಲಿಮಿಟೆಡ್ ಧೂತ್ ಮೋಟಾರ್ಸ್ ಕಾಂಪೌಂಡ್, ಅದಾಲತ್ ರಸ್ತೆ, ಔರಂಗಾಬಾದ್ – 431005 13.00556 23 ಡೆಸೆಂಬರ್ 1998 13 ಜುಲೈ 2017
8 ಮೇ. ಯೆಸ್- ಕೇ ಲೇಸಿಂಗ್ & ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 12, ಸರ್ಕಾರಿ ಅರಮನೆ ಪೂರ್ವ, ಕಲ್ಕತ್ತಾ - 700069 B.05.04.651 20 ನವಂಬರ್ 2001 14 ಜುಲೈ 2017
9 ಮೇ. ತಿರುವನ್ಮಿಯೂರ್ ಕ್ರೆಡಿಟ್ ಅಂಡ್ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನಮಲೈ ಕಾಂಪ್ಲೆಕ್ಸ್. 123-A, ಕಲ್ಕಿ ಕೃಷ್ಣಮೂರ್ತಿ ಸಲೈ, ತಿರುವನ್ಮಿಯೂರ್, ಚೆನ್ನೈ B-07.00543 15 ಡಿಸೆಂಬರ್, 2000 18 ಜುಲೈ 2017
10 ಮೇ. ಪಿ‌ಕೆ‌ಎಮ್ ಫೈನಾನ್ಸ್ ಅಂಡ್ ಇನ್ವೆಸ್ಟ್ಮೆಂಟ್ (ತಮಿಳು ನಾಡು) ಪ್ರೈವೇಟ್ ಲಿಮಿಟೆಡ್ ಪಿ‌ಕೆ‌ಎಮ್ ಕಟ್ಟಡ, 1/98, ಮುಖ್ಯ ರಸ್ತೆ, ಪನಚಮೂಡು, ಮಂಕೋಡ್ ಪೋಸ್ಟ್ – 629152 B-07.00457 27 ಮೇ 2003 18 ಜುಲೈ, 2017
11 ಮೇ ಮಾಜ್ರಾ ಫೈನಾನ್ಸ್ ಅಂಡ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ ನಂ. 9, (ಹಳೆಯ ನಂ. 45), ಪಾಂಡಿಯನ್ ರಸ್ತೆ, ಶಂಕರನ್ ಅವೆನ್ಯೂ, ವೇಲಾಚೇರಿ, ಚೆನ್ನೈ - 600042 B-07.00722 02 ಮೇ 2002 24 ಜುಲೈ 2017
12 ಮೇ ಪೊಡಾರ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ 23 ಎ, ನೇತಾಜಿ ಸುಭಾಸ್ ರಸ್ತೆ, 6 ನೇ ಮಹಡಿ, ಕೊಠಡಿ ಸಂಖ್ಯೆ 31, ಕೋಲ್ಕತಾ - 700001 B.05.03652 31 ಜುಲೈ 2001 27 ಜುಲೈ 2017
13 ಮೇ. ಮೌಂಟೇನ್ ಲೀಸಿಂಗ್ ಕಂಪನಿ (ಪಿ) ಲಿಮಿಟೆಡ್ ಪೂತಿಹಮ್ಮಲ್ ಕಟ್ಟಡ, 5-2-15 ಸಿ, ಸಟ್ಟೂರು ರಸ್ತೆ, ಶಿವಕಾಶಿ - 626123 B-07.00341 19 ಏಪ್ರಿಲ್ 2003 27 ಜುಲೈ 2017
14 ಮೇ. S. R. ದೋಷಿ ಫೈನಾನ್ಸ್ & ಇನ್ವೆಸ್ಟ್ಮೆಂಟ್ ಲಿಮಿಟೆಡ್ ಇ-51/52, ಧಾನ್ಯದ ವ್ಯಾಪಾರಿಗಳು CHS, ಸೆಕ್ಟರ್ 17, ವಾಶಿ, ಮುಂಬೈ - 400703 B-13.01616 20 ಜೂನ್ 2002 03 ಆಗಸ್ಟ್ 2017
15 ಪವನ್ ಲೀಸಿಂಗ್ ಅಂಡ್ ಗ್ರೋತ್ ಫಂಡ್ ಲಿಮಿಟೆಡ್ E -51/52, ಧಾನ್ಯದ ವ್ಯಾಪಾರಿಗಳು CHS, ಸೆಕ್ಟರ್ 17, ವಾಶಿ, ಮುಂಬೈ - 400703 13.01043 28 ಸಪ್ಟೆಂಬರ್ 1998 08 ಆಗಸ್ಟ್ 2017

ಮೇಲಿನ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I ಷರತ್ತು (a) ದಲ್ಲಿ ವ್ಯಾಖ್ಯಾನಿಸಿರುವಂತೆ ಬ್ಯಾಕಿಂಗೇತರ ಹಣಕಾಸು ವ್ಯವಹಾರವನ್ನು ಇನ್ನು ಮುಂದೆ ನಡೆಸುವಂತಿಲ್ಲ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2017-2018/543

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?