RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78496473

ಆರ್ ಬಿ ಐ 2 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ

ಸೆಪ್ಟೆಂಬರ್ 23 , 2016

ಆರ್ ಬಿ ಐ 2 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ
1. ಮೆ. ದಾಸ್ ಸೆಕ್ಯೂರಿಟೀಸ್ ಲಿಮಿಟೆಡ್ 201, ಅನಾರ್ಕಲಿ ಬಜಾರ್ , ಝಂದೇವಲನ್ ಎಕ್ಸ್ಟೆನ್ಷನ್ , ನವ ದೆಹಲಿ – 110055 B-14.02404 ಜೂನ್ 19, 2001 ಆಗಸ್ಟ್ 09, 2016
2. ಮೆ. ಪೂಜಾ ಫೈನಾನ್ಸ್ ಲಿಮಿಟೆಡ್ ಪರಮೇಶ್ವರಿ ಕಟ್ಟಡ , 4 ನೇ ಮಹಡಿ , ಚತ್ರಿಬರಿ ರಸ್ತೆ , ಗೌಹಾಟಿ – 781001 B.08.00131 ಆಗಸ್ಟ್ 21, 2015 ಆಗಸ್ಟ್ 26, 2016

ಮೇಲಿನ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I ಷರತ್ತು (a) ದಲ್ಲಿ ವ್ಯಾಖ್ಯಾನಿಸಿರುವಂತೆ ಬ್ಯಾಕಿಂಗೇತರ ಹಣಕಾಸು ವ್ಯವಹಾರವನ್ನು ಇನ್ನು ಮುಂದೆ ನಡೆಸುವಂತಿಲ್ಲ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/759

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?