RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78507127

2 ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ತಮ್ಮ ನೋದನಿ ಪ್ರಮಾಣ ಪತ್ರವನ್ನು ಭಾರತೀಯ
ರಿಸರ್ವ್ ಬ್ಯಾಂಕಿಗೆ ವಾಪಸ್ಸು ಮಾಡಿವೆ

ಆಗಸ್ಟ್ 06, 2018

2 ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ತಮ್ಮ ನೋದನಿ ಪ್ರಮಾಣ ಪತ್ರವನ್ನು ಭಾರತೀಯ
ರಿಸರ್ವ್ ಬ್ಯಾಂಕಿಗೆ ವಾಪಸ್ಸು ಮಾಡಿವೆ

ಈ ಕೆಳಕಂಡ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ತಮಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ನೋಂದಣಿ ಪ್ರಮಾಣ ಪತ್ರಗಳನ್ನು ವಾಪಸ್ಸು ಮಾಡಿವೆ. ಆದ್ಧರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ರ ಪ್ರಕರಣ 45-1A (6) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವುಗಳ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದು ಪಡಿಸಿದೆ.

ಕ್ರ. ಸಂ ಕಂಪನಿಯ ಹೆಸರು ಕಚೇರಿ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿಕೆ ದಿನಾಂಕ ರದ್ದು ಪಡಿಸಿದ ದಿನಾಂಕ
1 ಮೆ. ಕೊಂಗು ಇನ್ವೆಸ್ಟರ್ಸ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ ಕೊಂಗು ಮೆಟ್ರಿಕ್ಯುಲೇಷನ್ ಸ್ಕೂಲ್ ಕ್ಯಾಂಪಸ್, ಪರಮತಿ ಮೈನ್ ರೋಡ್, ವೇಲೂರ್, ಸೇಲಂ-638 182 ತಮಿಳುನಾಡು 07.00219 ಏಪ್ರಿಲ್ 20, 1998 ಜುಲೈ 04, 2018
2 ಮೆ. ಜೀವನ್ ಲಿಮಿಟೆಡ್ ಬಜಾಜ್ ಭವನ್, 2nd ಫ್ಲೋರ್, ಜಮ್ನಾಲಾಲ್ ಬಜಾಜ್ ಮಾರ್ಗ್, ನಾರಿಮನ್ ಪಾಯಿಂಟ್ ಮುಂಬೈ-400 021 13.00648 ಏಪ್ರಿಲ್ 07,1998 ಜೂನ್ 21, 2018

ಆದ್ಧರಿಂದ, ಮೇಲಿಮ್ನ ಕಂಪನಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ಪ್ರಕರಣ 45-1 ರ ವಾಖ್ಯಾಂಶ (a) ನಲ್ಲಿ ವ್ಯಾಖ್ಯಾನಿಸಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ವ್ಯವಹಾರಗಳನ್ನು ನಡೆಸುವಂತಿಲ್ಲ.

ಅಜಿತ್ ಪ್ರಸಾದ್,
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2018-2019/324

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?