<font face="mangal" size="3">ವಿದೇಶಿ ವಿನಿಮಯ ಮೀಸಲು ನಿರ್ವಹಣೆ - ಅರ್ಧ ವಾರ್ಷಿಕ ವ - ಆರ್ಬಿಐ - Reserve Bank of India
78516633
ಪ್ರಕಟಿಸಲಾದ ದಿನಾಂಕ ಜುಲೈ 06, 2018
ವಿದೇಶಿ ವಿನಿಮಯ ಮೀಸಲು ನಿರ್ವಹಣೆ - ಅರ್ಧ ವಾರ್ಷಿಕ ವರದಿ: ಅಕ್ಟೋಬರ್ 2017 – ಮಾರ್ಚ್ 2018
ಜುಲೈ 06, 2018 ವಿದೇಶಿ ವಿನಿಮಯ ಮೀಸಲು ನಿರ್ವಹಣೆ - ಅರ್ಧ ವಾರ್ಷಿಕ ವರದಿ: ಮಾರ್ಚ್ 2019 ರ ಅಂತ್ಯಕ್ಕೆ ವಿದೇಶಿ ವಿನಿಮಯ ಮೀಸಲು ನಿರ್ವಹಣೆ - ಅರ್ಧ ವಾರ್ಷಿಕ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬಿಡುಗಡೆ ಮಾಡಿದೆ. ವಿದೇಶಿ ವಿನಿಮಯದ ಸ್ಥಿತಿ ಗತಿಯು ಈ ಕೆಳಗಿನಂತಿದೆ:
ನಮ್ಮ ದೇಶದ ವಿದೇಶಿ ವಿನಿಮಯ ಮೀಸಲು ನಿರ್ವಹಣೆಗೆ ಸಂಬಂಧಿಸಿದ ಅಂಖಿ ಅಂಶಗಳನ್ನು ಹೆಚ್ಚು ಮಟ್ಟದಲ್ಲಿ ಬಹಿರಂಗ ಪಡಿಸುವಿಕೆ ಹಾಗೂ ಇದರಲ್ಲಿ ಹೆಚ್ಚು ಪಾರ್ದರ್ಶಕತೆಯನ್ನು ತರಲು, ಇದನ್ನು ಸಾರ್ವಜನಿಕ ವಿಚಾರ ವ್ಯಾಪ್ತಿಯಲ್ಲಿ ಪ್ರಕಟಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅರ್ಧ ವಾರ್ಷಿಕ ವರದಿಯನ್ನು ತಯಾರಿಸುವ ಪ್ರಕ್ರಿಯೆಯಯನ್ನು ಫೆಬ್ರುವರಿ 2004 ರಲ್ಲಿ ಪ್ರಾರಂಭಿಸುರುವುದನ್ನು ನೆನೆಪಿಸಿಕೊಳ್ಳಬಹುದಾಗಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ: 2018-2019/66 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?