RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78506048

2 ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ತಮ್ಮ ನೋದನಿ ಪ್ರಮಾಣ ಪತ್ರವನ್ನು ಭಾರತೀಯ
ರಿಸರ್ವ್ ಬ್ಯಾಂಕಿಗೆ ವಾಪಸ್ಸು ಮಾಡಿವೆ

ಆಗಸ್ಟ್ 03, 2018

2 ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ತಮ್ಮ ನೋದನಿ ಪ್ರಮಾಣ ಪತ್ರವನ್ನು ಭಾರತೀಯ
ರಿಸರ್ವ್ ಬ್ಯಾಂಕಿಗೆ ವಾಪಸ್ಸು ಮಾಡಿವೆ

ಈ ಕೆಳಕಂಡ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ತಮಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ನೋಂದಣಿ ಪ್ರಮಾಣ ಪತ್ರಗಳನ್ನು ವಾಪಸ್ಸು ಮಾಡಿವೆ. ಆದ್ಧರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ರ ಪ್ರಕರಣ 45-1A (6) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವುಗಳ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದು ಪಡಿಸಿದೆ.

ಕ್ರ. ಸಂ ಕಂಪನಿಯ ಹೆಸರು ಕಚೇರಿ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿಕೆ ದಿನಾಂಕ ರದ್ದು ಪಡಿಸಿದ ದಿನಾಂಕ
1 ಮೆ. ತ್ರೈಸ್ಟಾರ್ ಪ್ರೈವೇಟ್ limited 34, ಚಿತ್ತರಂಜನ್ ಅವೆನ್ಯೂ, ಕೊಲ್ಕತ್ತಾ-700012 05.02633 ಜೂನ್ 04, 1998 ಮೇ 15, 2018
2 ಕೊಟ್ಟಾಯಿ ಫೈನಾಂಸ್ & ಇನ್ವೆಸ್ಟ್ ಮೆಂಟ್ಸ್ ಓಲ್ಡ್ ನೋ.171, ನ್ಯೂ ನೋ.182/A, ಸೌತ್ ಕಾಳಿಯಮ್ಮಣ್ ಕೋವಿಲ್ ಸ್ಟ್ರೀಟ್, ಪತ್ತುಕೋಟೈ , ತಮಿಳುನಾಡು -614601 B-07.00614 ಜೂನ್ 14, 2001 ಜೂನ್ 15, 2018
3 ರಾಜಮ್ಮಾಳ್ ರಂಗಸಾಮಿ ಫೈನಾಂಸ್ ಲಿಮಿಟೆಡ್ 12/161, ಜಿ ಆರ್ ಕಾಂಪ್ಲೆಕ್ಸ್, ತೆಪ್ಪಕುಲಮ್ ಸ್ಟ್ರೀಟ್, ತಿರುಚೆಂಗೋಡೆ, ನಾಮಕ್ಕಲ್, ತಮಿಳುನಾಡು-637211 ಬಿ-07.00599 ಜುಲೈ 13, 2016 ಜೂನ್ 07, 2018
4 ಗೌರಿ ಶಂಕರ್ ಕ್ರೆಡಿಟ್ 7 ಲೀಸಿಂಗ್ ಪ್ರೈವೇಟ್ ಲಿಮಿಟೆಡ್ 33, ಪ್ರಕಾಶ್ ಅಪಾರ್ಟ ಮೆಂಟ್ಸ್, 5, ಅನ್ಸಾರಿ ರೋಡ್,ದರಿಯಾ ಗಂಜ್ ನ್ಯೂ ಡೆಲ್ಲಿ -110002 14.01511 ಸೆಪ್ಟಂಬರ್ 10, 1999 ಮಾರ್ಚ್ 16, 2018

ಆದ್ಧರಿಂದ, ಮೇಲಿಮ್ನ ಕಂಪನಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ಪ್ರಕರಣ 45-1 ರ ವಾಖ್ಯಾಂಶ (a) ನಲ್ಲಿ ವ್ಯಾಖ್ಯಾನಿಸಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ವ್ಯವಹಾರಗಳನ್ನು ನಡೆಸುವಂತಿಲ್ಲ.

ಅಜಿತ್ ಪ್ರಸಾದ್,
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2018-2019/308

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?