78496664
ಪ್ರಕಟಿಸಲಾದ ದಿನಾಂಕ ನವೆಂಬರ್ 12, 2016
ಅಧಿಕಾರಿಗಳು ವರದಿಗಳ ಮೂಲಕ ಮಾಹಿತಿಯ ನಿಕಟವಾದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದಾರೆ
ನವೆಂಬರ್ 12, 2016 ಅಧಿಕಾರಿಗಳು ವರದಿಗಳ ಮೂಲಕ ಮಾಹಿತಿಯ ನಿಕಟವಾದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದಾರೆ ರೂ.500 ಹಾಗೂ ರೂ. 1000 (ನಿರ್ಧಿಷ್ಟ ಬ್ಯಾಂಕ್ ನೋಟುಗಳು) ರ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆತದ ಬಗ್ಗೆ ಸ್ವಸಹಾಯ ಬ್ಯಾಂಕುಗಳನ್ನು ಸೇರಿಸಿ ಎಲ್ಲ ಬ್ಯಾಂಕುಗಳಿಗೆ ನೀಡಿದ ಸೂಚನೆ ಭಾಗವಾಗಿ , ಭಾರತೀಯ ರಿಸರ್ವ್ ಬ್ಯಾಂಕ್ ಇಂದು ವಿವರವಾದ ವರದಿಯ ವ್ಯವಸ್ಥೆಯನ್ನು ಸಿಡ್ಡಪಡಿಸಿದೆ. ಸೌಲಭ್ಯದ ದುರುಪಯೋಗ ತಡೆಯುವ ದೃಷ್ಟಿಯಿಂದ , ಸ್ವಸಹಾಯ ಬ್ಯಾಂಕುಗಳನ್ನು ಸೇರಿಸಿ ಎಲ್ಲ ಬ್ಯಾಂಕುಗಳಿಂದ ಪಡೆದಿರುವ ನಿರ್ದಿಷ್ಟ ಬ್ಯಾಂಕ್ ನೋಟುಗಳ ವಿನಿಮಯ ಹಾಗೂ ಜಮಾ ಬಗ್ಗೆ ಇರುವ ವರದಿಯ ನಿಕಟವಾದ ಮೇಲ್ವಿಚಾರಣೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1189 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?