<font face="mangal" size="3px">ನವೆಂಬರ್ 09, 2016 ರಂದು ಎಲ್ಲ ಬ್ಯಾಂಕ್ ಗಳು ಸಾರ್ವಜನಿಕರಿ&# - ಆರ್ಬಿಐ - Reserve Bank of India
78498335
ಪ್ರಕಟಿಸಲಾದ ದಿನಾಂಕ ನವೆಂಬರ್ 09, 2016
ನವೆಂಬರ್ 09, 2016 ರಂದು ಎಲ್ಲ ಬ್ಯಾಂಕ್ ಗಳು ಸಾರ್ವಜನಿಕರಿಗೆ ಮುಚ್ಚಲಾಗುವುದು
ನವಂಬರ್ 8 , 2016 ನವೆಂಬರ್ 09,2016 ರಂದು ಎಲ್ಲ ಬ್ಯಾಂಕ್ ಗಳು ಸಾರ್ವಜನಿಕರಿಗೆ ಮುಚ್ಚಲಾಗುವುದು ಸಾರ್ವಜನಿಕ, ಖಾಸಗಿ, ವಿದೇಶಿ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಮತ್ತು ಸ್ಥಳೀಯ ವಲಯ ಬ್ಯಾಂಕುಗಳು ಸೇರಿದಂತೆ ಎಲ್ಲ ಷೆಡ್ಯುಲ್ಡ್ ಹಾಗೂ ಷೆಡ್ಯುಲ್ಡ್ ರಹಿತ ಬ್ಯಾಂಕುಗಳು ನವೆಂಬರ್ 09,2016 , ಬುಧವಾರ ದಂದು ಸಾರ್ವಜನಿಕರಿಗೆ ಮುಚ್ಚಲಾಗುವುದು. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1143 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?