<font face="mangal" size="3px">ಶನಿವಾರ ನವಂಬರ್ 12 , ಹಾಗೂ ಭಾನುವಾರ ನವಂಬರ್ 13 , 2016 ರಂದು ಬ್&# - ಆರ್ಬಿಐ - Reserve Bank of India
78499952
ಪ್ರಕಟಿಸಲಾದ ದಿನಾಂಕ ನವೆಂಬರ್ 09, 2016
ಶನಿವಾರ ನವಂಬರ್ 12 , ಹಾಗೂ ಭಾನುವಾರ ನವಂಬರ್ 13 , 2016 ರಂದು ಬ್ಯಾಂಕುಗಳು ಸಾರ್ವಜನಿಕರಿಗೆ ತೆರೆಯಲಾಗುವುದು
ನವಂಬರ್ 09, 2016 ಶನಿವಾರ ನವಂಬರ್ 12 , ಹಾಗೂ ಭಾನುವಾರ ನವಂಬರ್ 13 , 2016 ರಂದು ಬ್ಯಾಂಕುಗಳು ಸಾರ್ವಜನಿಕರಿಗೆ ತೆರೆಯಲಾಗುವುದು ಸಾರ್ವಜನಿಕ, ಖಾಸಗಿ, ವಿದೇಶಿ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಮತ್ತು ಸ್ಥಳೀಯ ವಲಯ ಬ್ಯಾಂಕುಗಳು ಸೇರಿದಂತೆ ಎಲ್ಲ ಷೆಡ್ಯುಲ್ಡ್ ಹಾಗೂ ಷೆಡ್ಯುಲ್ಡ್ ರಹಿತ ಬ್ಯಾಂಕುಗಳು ಶನಿವಾರ ನವಂಬರ್ 12 , ಹಾಗೂ ಭಾನುವಾರ ನವಂಬರ್ 13 , 2016 ರಂದು ಸಾರ್ವಜನಿಕರಿಗೆ ತೆರೆಯಲಾಗುವುದು. ಸಾಮಾನ್ಯ ದಿನದಂತೆ ಎಲ್ಲ ಹಣಕಾಸಿನ ವ್ಯವಹಾರವನ್ನು ನವೆಂಬರ್ 12 ಹಾಗೂ 13 , 2016 ರಂದು ನಡೆಸಲು ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ಈ ದಿನಗಳಲ್ಲಿ ಬ್ಯಾಂಕಿಂಗ್ ಸೌಲಭ್ಯದ ಲಭ್ಯತೆ ಬಗ್ಗೆ ಬ್ಯಾಂಕುಗಳು ಪ್ರಚಾರ ನೀಡಬಹುದು. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1161 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?