<font face="mangal" size="3">ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ, 1949, ವಿಭಾಗ 36 (A) ರ ಅಪ- ವಿ  - ಆರ್ಬಿಐ - Reserve Bank of India
ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ, 1949, ವಿಭಾಗ 36 (A) ರ ಅಪ- ವಿಭಾಗ (2) ರ ಅನ್ವಯ "ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ" ದ "ಬ್ಯಾಂಕಿಂಗ್ ಕಂಪನಿ" ಸ್ಥಾನಮಾನ ರದ್ದು
RBI/2017-18/84 09 ನವೆಂಬರ್ 2017 ಎಲ್ಲಾ ಷೆಡ್ಯುಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ ಮಾನ್ಯರೇ, ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ, 1949, ವಿಭಾಗ 36 (A) ರ ಅಪ- ವಿಭಾಗ (2) ರ ಅನ್ವಯ "ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ" ದ "ಬ್ಯಾಂಕಿಂಗ್ ಕಂಪನಿ" ಸ್ಥಾನಮಾನ ರದ್ದು ಈ ಮೂಲಕ ತಿಳಿಸುವುದೇನೆಂದರೆ ದಿನಾಂಕ 05 ಸೆಪ್ಟೆಂಬರ್ 2017 ರ ಆರ್ಬಿಐ ನ ಅಧಿಸೂಚನೆ ಸಂ. DBR.IBD.No.2224/23.13.127/ 2017-18 ರ ಮುಖೇನ ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ, 1949, ವಿಭಾಗ 36 (A) ರ ಅಪ- ವಿಭಾಗ (2) ರ ಅನ್ವಯ "ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ "ದ “ಬ್ಯಾಂಕಿಂಗ್ ಕಂಪನಿ" ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ ಹಾಗೂ ಈ ವಿಷಯವನ್ನು ದಿನಾಂಕ ಅಕ್ಟೋಬರ್ 28 – ನವೆಂಬರ್ 03, 2017 ರ ಭಾರತೀಯ ಗಜೆಟ್ (ಭಾಗ III – ವಿಭಾಗ 4) ರಲ್ಲಿ ಪ್ರಕಟಿಸಲಾಗಿದೆ. ನಿಮ್ಮ ವಿಶ್ವಾಸಿ, (ಎಮ್ ಜಿ ಸುಪ್ರಭಾತ್) |