RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78489665

ಗ್ರಾಹಕರು ಅವರ ಖಾತೆಯಿಂದ ರೂ. 24000/- ಹಿಂಪಡೆಯಲು ಡಿ ಸಿ ಸಿ ಬಿ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಅನುವು ಮಾಡಿಕೊಡಬಹುದು : ಆರ್ ಬಿ ಐ

ನವೆಂಬರ್ 14, 2016

ಗ್ರಾಹಕರು ಅವರ ಖಾತೆಯಿಂದ ರೂ. 24000/- ಹಿಂಪಡೆಯಲು ಡಿ ಸಿ ಸಿ ಬಿ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಅನುವು
ಮಾಡಿಕೊಡಬಹುದು : ಆರ್ ಬಿ ಐ

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪ್ರತಿ ವಾರ ರೂ. 24000/- ತಮ್ಮ ಖಾತೆಯಿಂದ ತೆಗೆಯಲು ಅನುಮತಿ ನೀಡಬಹುದು ಎಂದು ಆರ್ ಬಿ ಐ ಇಂದು ಸ್ಪಷ್ಟ ಪಡಿಸಿದೆ. ಈ ಸೌಲಭ್ಯವು ನವಂಬರ್ 24, 2016 ರ ವರೆಗೆ ಲಭ್ಯವಿರುತ್ತದೆ. ನಿರ್ದಿಷ್ಟ ಪಡಿಸಿದ ಬ್ಯಾಂಕ್ ನೋಟುಗಳ (ರೂ. 500 ಹಾಗೂ ರೂ. 1000) ವಿಮಿಮಯ ಅಥವಾ ಜಮಾ ಸೌಲಭ್ಯವನ್ನು ಈ ಬ್ಯಾಂಕುಗಳು ನೀಡುವಂತಿಲ್ಲ. ಅಗತ್ಯಕ್ಕನುಸಾರವಾಗಿ ತಮ್ಮ ಖಾತೆಗಳಿಂದ ಹಣ ತೆಗೆಯಲು ಗ್ರಾಹಕರಿಗೆ ಪರವಾನಗಿ ನೀಡುವಂತೆ ಆರ್ ಬಿ ಐ ಎಲ್ಲ ಡಿ ಸಿ ಸಿ ಬಿ ಬ್ಯಾಂಕು ಗಳಿಗೆ ಸಲಹೆ ನೀಡಿದೆ. ಡಿ ಸಿ ಸಿ ಬಿ ಬ್ಯಾಂಕು ಗಳಿಗೆ ವಾರಕ್ಕೆ ಅನ್ವಯವಾಗುವ ರೂ. 24000/- ರ ನಗದು ವಾಪಸಾತಿ ಮಿತಿಯು ಇತರೆ ಬ್ಯಾಂಕು ಗಳಿಗೆ ಅನ್ವಯವಾಗುವುದಿಲ್ಲ.

ಅಲ್ಪನ ಕಿಲ್ಲಾವಾಲಾ
ಪ್ರಧಾನ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1198

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?