RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

आरबीआई की घोषणाएं
आरबीआई की घोषणाएं

RbiAnnouncementWeb

RBI Announcements
RBI Announcements

Asset Publisher

78495016

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 (ಎ ಎ ಸಿ ಎಸ್) ರ ಪ್ರಕರಣ 56 ರ ಜೊತೆ ಓದಿಕೊಂಡ ಪ್ರಕರಣ 35 ಎ ರ ಅಡಿಯಲ್ಲಿ ಭಿಲ್ವಾರ ಮಹಿಳಾ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ಭಿಲ್ವಾರ (ರಾಜಸ್ಥಾನ್) ಇದಕ್ಕೆ ನೀಡಿರುವ ನಿರ್ದೇಶನಗಳು

ಜುಲೈ 06, 2018

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 (ಎ ಎ ಸಿ ಎಸ್) ರ ಪ್ರಕರಣ 56 ರ ಜೊತೆ ಓದಿಕೊಂಡ
ಪ್ರಕರಣ 35 ಎ ರ ಅಡಿಯಲ್ಲಿ ಭಿಲ್ವಾರ ಮಹಿಳಾ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್.,
ಭಿಲ್ವಾರ (ರಾಜಸ್ಥಾನ್) ಇದಕ್ಕೆ ನೀಡಿರುವ ನಿರ್ದೇಶನಗಳು

ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ಪ್ರಕರಣ 56 ರ ಜೊತೆ ಓದಿಕೊಂಡ ಪ್ರಕರಣ 35 ಎ ರ ಅಪ್ ಪ್ರಕರಣ (1) ರ ಮೂಲಕ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಭಿಲ್ವಾರ ಮಹಿಳಾ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ಭಿಲ್ವಾರ- ಇದಕ್ಕೆ ನೀಡಲಾಗಿದ್ದ ವ್ಯಾವಹಾರಿಕ ನಿರ್ದೇಶನಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದುವರೆಸುವುದು ಅಗತ್ಯವೆಂದು ಭಾರತೀಯ ರಿಸರ್ವ್ ಬ್ಯಾಂಕಿಗೆ ಮಾನವರಿಕೆಯಾಗಿರುವುದರಿಂದ ಈ ಮೊದಲು ನಿರ್ದೇಶನ ಡಿಸಿಬಿಎಸ್.ಸಿಓ.ಬಿ ಎಸ್ ಡಿ –IV-ಡಿ-9/12.27.235/2016-17 ಡಿ.ಮಾರ್ಚ್ 07, 2017 ರಿಂದ ಜಾರಿಗೆ ಬಂದಿದ್ದು, ಇದನ್ನು ಕಳೆದ ಬಾರಿ ಮಾರ್ಚ್ 10, 2018 ರಿಂದ ಜುಲೈ 09, 2018 ರ ವರೆಗೆ, ನಿರ್ದೇಶನ ಡಿ ಸಿ ಬಿ ಆರ್. ಸಿ ಓ. ಎ ಐ ಡಿ/ಸಂ.ಡಿ-32/12.27.235/2017-19 ಡಿ.ಮಾರ್ಚ್ 01, 2018 ರ ಮೂಲಕ 4 ತಿಂಗಳ ವರೆಗೆ ಮುಂದುವರಿಸಲಾಗಿದ್ದು, ಇದನ್ನು ಜುಲೈ 10, 2018 ರಿಂದ ಅಕ್ಟೋಬರ್ 09, 2018 ರ ವರೆಗೆ ಎಂದರೆ ಮತ್ತೆ 3 ತಿಂಗಳ ವರೆಗೆ, ಆದೇಶ ಸಂಖ್ಯೆ ಡಿ ಸಿ ಬಿ ಆರ್.ಸಿ.ಓ.ಎ ಐ ಡಿ/ಸಂ.ಡಿ-4/12.27.235.2018-19 ಡಿ. ಜುಲೈ 02, 2018 ರ ಮೂಲಕ ಮುಂದೆ ಪರಾಮರ್ಶೆಗೆ ಒಳಪಟ್ಟು ವಿಸ್ತರಿಸಲಾಗಿದೆ.

ಮೇಲೆ ಹೇಳಿದ ನೋರ್ದೇಶನಗಳ ಇತರೇ ಷರತ್ತು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ: 2018-2019/68

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?