<font face="Mangal" size="3">ಆಲ್ವಾರ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ , ಆಲ್ವಾರ್, &# - ಆರ್‌ಬಿಐ - Reserve Bank of India
78515553
ಪ್ರಕಟಿಸಲಾದ ದಿನಾಂಕ
ಸೆಪ್ಟೆಂಬರ್ 07, 2017
ಆಲ್ವಾರ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ , ಆಲ್ವಾರ್, ರಾಜಸ್ತಾನ-ಇದಕ್ಕೆ ನಿರ್ದೇಶನ
07 ಸಪ್ಟೆಂಬರ್ 2017 ಆಲ್ವಾರ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ , ಆಲ್ವಾರ್, ರಾಜಸ್ತಾನ-ಇದಕ್ಕೆ ನಿರ್ದೇಶನ ಭಾರತೀಯ ರಿಜರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಪ್ರಕರಣ 35 A ಕಲಂ 56 ರ ಅಡಿಯಲ್ಲಿ ಆಲ್ವಾರ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಆಲ್ವಾರ್, ರಾಜಸ್ತಾನ -ಇದಕ್ಕೆ 01 ಮಾರ್ಚ್ 2017 ರಂದು ನೀಡಿದ್ದ, ನಿರ್ದೇಶನವನ್ನು 01, ಸಪ್ಟಂಬರ್ 2017 ರಂದು ಮತ್ತೆ ಆರು ತಿಂಗಳ ಕಾಲಾವಧಿಗೆ, ಅಂದರೆ ಸಪ್ಟೆಂಬರ್ 08, 2017 ರಿಂದ 07 ಮಾರ್ಚ್ 2018 ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ಜೊತೆಗೆ ಕಲಂ 56 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/663 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?