RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

आरबीआई की घोषणाएं
आरबीआई की घोषणाएं

RbiAnnouncementWeb

RBI Announcements
RBI Announcements

Asset Publisher

78515526

ಭಿಲ್ವಾರ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ , ಭಿಲ್ವಾರ , ರಾಜಸ್ತಾನ-ಇದಕ್ಕೆ ಆರ್‌ಬಿ‌ಐ ನ ನಿರ್ದೇಶನ

07 ಸೆಪ್ಟಂಬರ್ 2017

ಭಿಲ್ವಾರ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ , ಭಿಲ್ವಾರ , ರಾಜಸ್ತಾನ-ಇದಕ್ಕೆ ಆರ್‌ಬಿ‌ಐ ನ ನಿರ್ದೇಶನ

ಭಾರತೀಯ ರಿಜರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಪ್ರಕರಣ 35 A ಕಲಂ 56 ರ ಅಡಿಯಲ್ಲಿ ಭಿಲ್ವಾರ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ , ಭಿಲ್ವಾರ , ರಾಜಸ್ತಾನ -ಇದಕ್ಕೆ 07 ಮಾರ್ಚ್ 2017 ರಂದು ನೀಡಿದ್ದ, 09 ಮಾರ್ಚ್ 2017 ರಿಂದ ಅನ್ವಯಿಸಲಾಗಿದ್ದ ನಿರ್ದೇಶನವನ್ನು 01, ಸಪ್ಟಂಬರ್ 2017 ರಂದು ಮತ್ತೆ ಆರು ತಿಂಗಳ ಕಾಲಾವಧಿಗೆ ಅಂದರೆ ಸಪ್ಟೆಂಬರ್ 10, 2017 ರಿಂದ 09 ಮಾರ್ಚ್ 2018 ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ)..

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ಜೊತೆಗೆ ಕಲಂ 56 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ

ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2017-2018/662

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?