<font face="mangal" size="3px">ಭಾರತೀಯ ರಿಸರ್ವ್ ಬ್ಯಾಂಕ್ , ನೃಪತುಂಗ ರಸ್ತೆ, ಬೆಂಗಳ& - ಆರ್ಬಿಐ - Reserve Bank of India
78492005
ಪ್ರಕಟಿಸಲಾದ ದಿನಾಂಕ ನವೆಂಬರ್ 13, 2016
ಭಾರತೀಯ ರಿಸರ್ವ್ ಬ್ಯಾಂಕ್ , ನೃಪತುಂಗ ರಸ್ತೆ, ಬೆಂಗಳೂರು
November 13, 2016 ಭಾರತೀಯ ರಿಸರ್ವ್ ಬ್ಯಾಂಕ್ , ನೃಪತುಂಗ ರಸ್ತೆ, ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕುಗಳಲ್ಲಿ ಸಣ್ಣ ಮೌಲ್ಯದ ನಗದುಗಳು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಭರವಸೆ ನೀಡುತ್ತದೆ. ಸಾಮಾನ್ಯ ಜನರು ಆತಂಕಕ್ಕೊಳಗಾಗಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತದೆ. ಹಣ ಹಿಂಪಡೆಯಲು ಅಥವಾ ಹಣವನ್ನು ಶೇಖರಿಸಲು ಸಾರ್ವಜನಿಕರು ಪುನಃ ಪುನಃ ಬ್ಯಾಂಕಿಗೆ ಬರುವ ಅಗತ್ಯವಿಲ್ಲ . ಸಾರ್ವಜನಿಕರಿಗೆ ಅಗತ್ಯವಿರುವಾಗಲೆಲ್ಲ ಬ್ಯಾಂಕುಗಳಲ್ಲಿ ನಗದು ಲಭ್ಯವಿದೆ. Alpana Killawala Press Release : 2016-2017/1194 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?