<font face="mangal" size="3px">ಡಾ. ನಚಿಕೇತ್ ಮಧುಸೂದನ್ ಮೋರ್ ಅವರನ್ನು ಕೇಂದ್ರ ಮಂಡ& - ಆರ್ಬಿಐ - Reserve Bank of India
78511620
ಪ್ರಕಟಿಸಲಾದ ದಿನಾಂಕ ಆಗಸ್ಟ್ 24, 2017
ಡಾ. ನಚಿಕೇತ್ ಮಧುಸೂದನ್ ಮೋರ್ ಅವರನ್ನು ಕೇಂದ್ರ ಮಂಡಳಿಯ ನಾಮನಿರ್ದೇಶನ ನಿರ್ದೇಶಕರಾಗಿ ಹಾಗೂ ಭಾರತೀಯ ರಿಜರ್ವ್ ಬ್ಯಾಂಕಿನ ಪೂರ್ವ ಭಾಗದ ಪ್ರದೇಶಿಕ ಮಂಡಳಿಯ ಸದಸ್ಯರಾಗಿ ಕೇಂದ್ರ ಸರ್ಕಾರ ಮರು-ನೇಮಕ ಮಾಡಿದೆ
ಆಗಸ್ಟ್ 24, 2017 ಡಾ. ನಚಿಕೇತ್ ಮಧುಸೂದನ್ ಮೋರ್ ಅವರನ್ನು ಕೇಂದ್ರ ಮಂಡಳಿಯ ನಾಮನಿರ್ದೇಶನ ಕೇಂದ್ರ ಸರ್ಕಾರವು, ನಚಿಕೇತ್ ಮಧುಸೂದನ್ ಮೋರ್ ರವರನ್ನು ಆಗಸ್ಟ್ 24, 2017 ರಂದು ಭಾರತೀಯ ರಿಜರ್ವ್ ಬ್ಯಾಂಕ್ ನ ಪೂರ್ವ ಭಾಗದ ಪ್ರದೇಶಿಕ ಮಂಡಳಿಯ ಸದಸ್ಯರಾಗಿ ಮರು-ನೇಮಕಗೊಳಿಸಿದೆ ಹಾಗೂ ಕೇಂದ್ರ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಾಮ ನಿರ್ದೇಶಿಸನ ಮಾಡಿದೆ. 4 ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಈ ನೇಮಕಾತಿಯು ಚಾಲ್ತಿಯಲ್ಲಿರುತ್ತದೆ. ಜೋಸ್ ಜೆ ಕಟ್ಟೂರ್ ಪತ್ರಿಕಾ ಪ್ರಕಟಣೆ : 2017-2018/541 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?