<font face="mangal" size="3">“ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ“ – ಅನ್ń - ಆರ್ಬಿಐ - Reserve Bank of India
78508279
ಪ್ರಕಟಿಸಲಾದ ದಿನಾಂಕ ನವೆಂಬರ್ 09, 2017
“ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ“ – ಅನ್ನು ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆ , 1934 ರ 2ನೇ ಷೆಡ್ಯೂಲ್ ನಿಂದ ಕೈಬಿಡಲಾಗಿರುವ ಬಗ್ಗೆ
RBI/2017-18/85 09 ನವೆಂಬರ್ 2017 ಎಲ್ಲ ಷೆಡ್ಯುಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ ಮಾನ್ಯರೇ, “ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ“ – ಅನ್ನು ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆ , 1934 ರ 2ನೇ ಷೆಡ್ಯೂಲ್ ನಿಂದ ಕೈಬಿಡಲಾಗಿರುವ ಬಗ್ಗೆ ಈ ಮೂಲಕ ತಿಳಿಸುವುದೇನೆಂದರೆ 05 ಸೆಪ್ಟೆಂಬರ್ 2017 ರ ಅಧಿಸೂಚನೆ ಸಂ. DBR.IBD.No.2223/23.13.127/ 2017-18ರ ಪ್ರಕಾರ “ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ”- ಅನ್ನು ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆ, 1934 ರ 2ನೇ ಷೆಡ್ಯೂಲ್ ನಿಂದ ಕೈಬಿಡಲಾಗಿದೆ ಹಾಗೂ ಈ ವಿಷಯವನ್ನು ಭಾರತೀಯ ಗಜೆಟ್ (ಭಾಗ III – ಉಪ ವಿಭಾಗ 4) ದಿನಾಂಕ 03 ಅಕ್ಟೋಬರ್– 03 ನವೆಂಬರ್ 2017 ರಲ್ಲಿ ಪ್ರಕಟಿಸಲಾಗಿದೆ. ನಿಮ್ಮ ವಿಶ್ವಾಸಿ, (ಎಮ್. ಜಿ. ಸುಪ್ರಭಾತ್) |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?