RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78489445

ಅಜಿಂಕ್ಯತಾರ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಸತಾರ , ಮಹಾರಾಷ್ಟ್ರ - ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35 A ರ ಅಡಿಯಲ್ಲಿರುವ ನಿರ್ದೇಶನಗಳ ವಿಸ್ತರಣೆ.

ಅಕ್ಟೋಬರ್ 01, 2016

ಅಜಿಂಕ್ಯತಾರ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಸತಾರ , ಮಹಾರಾಷ್ಟ್ರ - ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35 A ರ ಅಡಿಯಲ್ಲಿರುವ ನಿರ್ದೇಶನಗಳ ವಿಸ್ತರಣೆ.

ದಿನಾಂಕ ಸೆಪ್ಟೆಂಬರ್ 28, 2015 ರಂದು ನೀಡಿದ ಸೂಚನೆ ಸಂಖ್ಯೆ DCBS . CO. BSD-1, D- 19/12.22.328/2015-16 ಪ್ರಕಾರ ಅಜಿಂಕ್ಯತಾರ ಸಹಕಾರಿ ಬ್ಯಾಂಕ್ ಲಿಮಿಟೆಡ್, ಸತಾರ, ಮಹಾರಾಷ್ಟ್ರ ಅನ್ನು ಬ್ಯಾಂಕಿನ ವ್ಯವಹಾರದ ಕೊನೆಯ ದಿನ ಸೆಪ್ಟೆಂಬರ್ 30, 2015 ರಿಂದ ಆರು ತಿಂಗಳ ವರಗೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35 A ರ ಅಡಿಯಲ್ಲಿರುವ ನಿರ್ದೇಶನಗಳ್ಳಲ್ಲಿಟ್ಟಿರುತ್ತಾರೆ. ನಮ್ಮ ದಿನಾಂಕ ಮಾರ್ಚ್ 29, 2016 ಸೂಚನೆಗಳ ಪ್ರಕಾರ ಈ ನಿರ್ದೇಶನಗಳ ಸಿಂಧುತ್ವನ್ನು 6 ತಿಂಗಳವರಗೆ ವಿಸ್ತರಿಸಲಾಯಿತು. ದಿನಾಂಕ ಸೆಪ್ಟೆಂಬರ್ 28, 2015 ರಂದು ಅಜಿಂಕ್ಯತಾರ ಸಹಕಾರಿ ಬ್ಯಾಂಕ್ ಲಿಮಿಟೆಡ್ಗೆ ನೀಡಿದ ನಿರ್ದೇಶನಗಳ ಜೂತೆಗೆ ಮಾರ್ಚ್ 29, 2016 ರಲ್ಲಿ ನೀಡಿದ ನಿರ್ದೇಶನಗಳು ಪುನಃ ಆರು ತಿಂಗಳವರೆಗೆ ಅಂದರೆ ಮಾರ್ಚ್ 30 , 2017 ರ ತನಕ ದಿನಾಂಕ ಸೆಪ್ಟೆಂಬರ್ 28, 2016 ಬದಲಾದ ಸೂಚನಾ ಸಂಖ್ಯೆ DCBR.CO.AID/D-08/12.22.328/2015-16 ಅಡಿಯಲ್ಲಿ ವಿಸ್ತರಿಸಲಾಗಿದೆಯೆಂದು ಸಾರ್ವಜನಿಕರಿಗೆ ಸೂಚಿಸುತ್ತದೆ . ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ಸೆಪ್ಟೆಂಬರ್ 28, 2016 ರ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಪ್ರದರ್ಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಮೇಲಿನ ಬದಲಾವಣೆಯು ಮೇಲಿನ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಬದಲಾವಣೆಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ತೃಪ್ತಿ ಹೊಂದಿದೆ ಎಂದು ಅರ್ಥೈಸಲಾಗುವುದಿಲ್ಲ.

ಅಜಿತ್ ಪ್ರಸಾದ
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016/2017/829

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?