<font face="mangal" size="3">“ಏ‌ಯೂ ಸ್ಮಾಲ್ ಫೈನಾನ್ಸ್ ಬ್ಯಾಂಕ್” ಅನ್ನು ಭಾರತೀಯ - ಆರ್ಬಿಐ - Reserve Bank of India
78512860
ಪ್ರಕಟಿಸಲಾದ ದಿನಾಂಕ ನವೆಂಬರ್ 09, 2017
“ಏಯೂ ಸ್ಮಾಲ್ ಫೈನಾನ್ಸ್ ಬ್ಯಾಂಕ್” ಅನ್ನು ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆ 1934ರ 2 ನೇ ಷೆಡ್ಯೂಲ್ ನಲ್ಲಿ ಸೇರ್ಪಡೆ”
RBI/2017-18/86 09 ನವೆಂಬರ್, 2017 ಎಲ್ಲಾ ಷೆಡ್ಯುಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ ಮಾನ್ಯರೇ “ಏಯೂ ಸ್ಮಾಲ್ ಫೈನಾನ್ಸ್ ಬ್ಯಾಂಕ್” ಅನ್ನು ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆ 1934ರ 2 ನೇ ಷೆಡ್ಯೂಲ್ ನಲ್ಲಿ ಸೇರ್ಪಡೆ” ಈ ಮೂಲಕ ತಿಳಿಸುವುದೇನೆಂದರೆ 18 ಸೆಪ್ಟೆಂಬರ್ 2017 ರ ಅಧಿಸೂಚನೆ ಸಂ. DBR.NBD.(SFB-FL).No.2689/16.13.216/2017- 18 ರ ಮುಖೇನ ಏಯೂ ಸ್ಮಾಲ್ ಫೈನಾನ್ಸ್ ಬ್ಯಾಂಕ್” ಅನ್ನು ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆ 1934ರ 2 ನೇ ಷೆಡ್ಯೂಲ್ ನಲ್ಲಿ ಸೇರ್ಪಡೆ ಮಾಡಲಾಗಿದೆ ಹಾಗೂ ಈ ವಿಷಯವನ್ನು ಭಾರತೀಯ ಗಜೆಟ್ (ಭಾಗ III – ಉಪ ವಿಭಾಗ 4) ದಿನಾಂಕ 01 ನವೆಂಬರ್ 2017 ರಲ್ಲಿ ಪ್ರಕಟಿಸಲಾಗಿದೆ. ನಿಮ್ಮ ವಿಶ್ವಾಸಿ, (ಎಮ್. ಜಿ. ಸುಪ್ರಭಾತ್) |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?