RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78493358

ಯಾವುದೇ ಒಳಾಕ್ಷರ ಇಲ್ಲದಿರುವ, ಸಂಖ್ಯಾಂಕಣಗಳಲ್ಲಿ ಸಂಖ್ಯೆಗಳ ಗಾತ್ರ ಆರೋಹಣ ಮಾದರಿಯಲ್ಲಿರುವ, ಉಬ್ಬು ಮುದ್ರಣ ಇಲ್ಲದಿರುವ 20 ಮೌಲ್ಯ ವರ್ಗದ ಬ್ಯಾಂಕ್ ನೋಟುಗಳ ನೀಡಿಕೆ

ಸೆಪ್ಟೆಂಬರ್ 23 , 2016

ಯಾವುದೇ ಒಳಾಕ್ಷರ ಇಲ್ಲದಿರುವ , ಸಂಖ್ಯಾಂಕಣಗಳಲ್ಲಿ ಸಂಖ್ಯೆಗಳ ಗಾತ್ರ ಆರೋಹಣ ಮಾದರಿಯಲ್ಲಿರುವ, ಉಬ್ಬು ಮುದ್ರಣ ಇಲ್ಲದಿರುವ 20 ಮೌಲ್ಯ ವರ್ಗದ ಬ್ಯಾಂಕ್ ನೋಟುಗಳ ನೀಡಿಕೆ .

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ.ರಘುರಾಮ್ ಜಿ ರಾಜನ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಮುದ್ರಿಸಿರುವ ಮತ್ತು ಎರಡೂ ಬದಿಯ ಸಂಖ್ಯಾಕಣಗಳಲ್ಲಿ ಯಾವುದೇ ಒಳಾಕ್ಷರ ಇಲ್ಲದಿರುವ ಮಹಾತ್ಮಾ ಗಾಂಧಿ ಶ್ರೇಣಿ -2005 ರ, 20 ರ ಬ್ಯಾಂಕು ನೋಟುಗಳನ್ನು ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ.

ಈಗ ನೀಡಲಿರುವ ನೋಟುಗಳ ವಿನ್ಯಾಸ ಮತ್ತು ಭದ್ರತಾ ವ್ಯಶಿಷ್ಟಗಳು ಇತ್ತೀಚೆಗೆ ನೀಡಲಾದ ಸಂಖ್ಯಾಂಕಣಗಳಲ್ಲಿ ಸಂಖ್ಯೆಗಳ ಗಾತ್ರ ಆರೋಹಣ ಮಾದರಿಯಲ್ಲಿರುವ , ಉಬ್ಬು ಮುದ್ರಣ ಇಲ್ಲದಿರುವ , ಗುಪ್ತ ಚಿತ್ರ ಇಲ್ಲದಿರುವ ಹಾಗೂ ಗುರುತು ಚಿನ್ಹೆಯನ್ನು ಹೊಂದಿಲ್ಲದ , ಮಹಾತ್ಮಾ ಗಾಂಧಿ ಶ್ರೇಣಿ -2005 ರ 20 ಬ್ಯಾಂಕು ನೋಟುಗಳಂತಯೇ ಇರುತ್ತವೆ. ಉಬ್ಬು ಮುದ್ರಣವನ್ನು ತೆಗೆದಿರುವ ಕಾರಣ ನೋಟಿನ ಮುಂಭಾಗದ ವರ್ಣವು ತಿಳಿದಾಗಿರುತ್ತದೆ (ಉಲ್ಲೇಖ : ಪತ್ರಿಕಾ ಪ್ರಕಟಣೆ ಸಂಖ್ಯೆ 2016-2017/678 ದಿನಾಂಕ ಸೆಪ್ಟೆಂಬರ್ 15 , 2016 )

ಈ ಹಿಂದೆ ನೀಡಲಾದ 20 ರ ಮೌಲ್ಯವರ್ಗದ ಎಲ್ಲಾ ನೋಟುಗಳೂ ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುತ್ತವೆ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/757

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?