<font face="mangal" size="3">ಮಿಸ್. ಅಂಜುಲಿ ಚಿಬ್ ದುಗ್ಗಾಲ್ ಅವರನ್ನು ಭಾರತೀಯ ರಿ  - ಆರ್ಬಿಐ - Reserve Bank of India
78480136
ಪ್ರಕಟಿಸಲಾದ ದಿನಾಂಕ ಸೆಪ್ಟೆಂಬರ್ 10, 2015
ಮಿಸ್. ಅಂಜುಲಿ ಚಿಬ್ ದುಗ್ಗಾಲ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ನಿರ್ದೇಶಕ ಮಂಡಳಿಗೆ ನಾಮ ನಿರ್ದೇಶನ ಮಾಡಲಾಗಿದೆ
ಸೆಪ್ಟಂಬರ್ 10, 2015 ಮಿಸ್. ಅಂಜುಲಿ ಚಿಬ್ ದುಗ್ಗಾಲ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ನಿರ್ದೇಶಕ ಮಂಡಳಿಗೆ ಕೇಂದ್ರ ಸರ್ಕಾರವು ಮಿಸ್. ಅಂಜುಲಿ ಚಿಬ್ ದುಗ್ಗಾಲ್, ಕಾರ್ಯದರ್ಶಿ, ಆರ್ಥಿಕ ಸೇವೆಗಳ ಇಲಾಖೆ, ಆರ್ಥಿಕ ಸಚಿವಾಲಯ, ನವ ದೆಹಲಿ, ಇವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ನಿರ್ದೇಶಕ ಮಂಡಳಿಗೆ, ಡಾ. ಹಸ್ಮುಕ್ ಆಧಿಯಾ ಅವರ ಸ್ಥಾನದಲ್ಲಿ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿದೆ. ಮಿಸ್.ಅಂಜುಲಿ ಚಿಬ್ ಜುಗ್ಗಾಲ್ ಅವರ ನಾಮ ನಿರ್ದೇಶನವು ಸೆಪ್ಟಂಬರ್ 3, 2015 ರಿಂದ ಮುಂದಿನ ಆದೇಶ ಬರುವವರೆಗೂ ಜಾರಿಯಲ್ಲಿರುತ್ತದೆ. (ಅಲ್ಪನಾ ಕಿಲ್ಲಾವಾಲ) ಪತ್ರಿಕಾ ಪ್ರಕಟಣೆ: 2015-2016/635 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?