RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78493440

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯು ನೋಂದಣಿ ಪ್ರಮಾಣ ಪತ್ರವನ್ನು ಆರ್ ಬಿ ಐಗೆ ಒಪ್ಪಿಸಿದೆ

ಜನವರಿ 16, 2017

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯು ನೋಂದಣಿ ಪ್ರಮಾಣ ಪತ್ರವನ್ನು ಆರ್ ಬಿ ಐಗೆ ಒಪ್ಪಿಸಿದೆ.

ಈ ಕೆಳಕಂಡ ಎನ್ ಬಿ ಎಫ್ ಸಿ ಯು ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟಿದ್ದ ನೋಂದಣಿ ಪ್ರಮಾಣ ಪತ್ರವನ್ನು ಒಪ್ಪಿಸಿದೆ . ಆದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ
1. ಮೇ. ಐಒನಿಯನ್ ಇನ್ವೆಸ್ಟ್ಮೆಂಟ್ಸ್ ಕಂಪನಿ ಲಿಮಿಟೆಡ್ ಎನ್. ಕೆ . ಮೆಹ್ತ ಇಂಟರ್ ನ್ಯಾಷನಲ್ ಹೌಸ್ , 178 , ಬ್ಯಾಕ್ ಬೆ ರೇಕ್ಲೆಮಶನ್ , ಬಾಬು ಭೈ ಚಿನ್ನೈ ರಸ್ತೆ , ಮುಂಬೈ – 400020 13.00156 ಮಾರ್ಚ್ 02, 1998 ಡಿಸೆಂಬರ್ 30, 2016

ಮೇಲಿನ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I ಷರತ್ತು (a) ದಲ್ಲಿ ವ್ಯಾಖ್ಯಾನಿಸಿರುವಂತೆ ಬ್ಯಾಕಿಂಗೇತರ ಹಣಕಾಸು ವ್ಯವಹಾರವನ್ನು ಇನ್ನು ಮುಂದೆ ನಡೆಸುವಂತಿಲ್ಲ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1893

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?