RbiSearchHeader

Press escape key to go back

Past Searches

Theme
Theme
Text Size
Text Size
ODC_S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78517202

ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ - ತನ್ನ ಕಾರ್ಯ ಆರಂಭಿಸಿದೆ

17 ಅಕ್ಟೋಬರ್ 2017

ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ - ತನ್ನ ಕಾರ್ಯ ಆರಂಭಿಸಿದೆ

ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಸಣ್ಣ ಹಣಕಾಸು ಬ್ಯಾಂಕ್ ಆಗಿ 17 ಅಕ್ಟೋಬರ್ 2017 ರಿಂದ ಕಾರ್ಯ ಆರಂಭಿಸಿದೆ. ಭಾರತೀಯ ರಿಜರ್ವ್ ಬ್ಯಾಂಕ್, ಈ ಮೇಲಿನ ಬ್ಯಾಂಕಿಗೆ ಸಣ್ಣ ಹಣಕಾಸು ಬ್ಯಾಂಕಿನ ವ್ಯವಹಾರ ಮಾಡಲು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 22 (1) ರ ಅಡಿಯಲ್ಲಿ ಪರವಾನಗಿಯನ್ನು ನೀಡಿದೆ.

16 ಸೆಪ್ಟೆಂಬರ್ 2015 ರ ಪತ್ರಿಕಾ ಪ್ರಕಟಣೆಯಲ್ಲಿ ಘೋಷಿಸಲ್ಪಟ್ಟ ಸಣ್ಣ ಹಣಕಾಸು ಬ್ಯಾಂಕ್ ಸ್ಥಾಪನೆಗೆ ತಾತ್ವಿಕ ಅನುಮೋದನೆ ನೀಡಲಾಗಿದ್ದ 10 ಸಂಸ್ಥೆಗಳಲ್ಲಿ ಆರ್‌ಜಿ‌ವಿ‌ಎನ್ ನಾರ್ತ್ ಈಸ್ಟ್ ಮೈಕ್ರೋ ಫೈನಾನ್ಸ್ ಲಿಮಿಟೆಡ್, ಗೂವಾಹಾಟಿ ಒಂದಾಗಿತ್ತು.

ಜೋಸ್ ಜೆ ಕಟ್ಟೂರ್
ಮುಖ್ಯ ಮಹಾವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ : 2017-2018/1069

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?