RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78495549

ಪಾವತಿ ವ್ಯವಸ್ಥೆಗಳಾದ (ಆರ್ ಟಿ ಜಿ ಎಸ್ , ಎನ್ ಇ ಎಫ್ ಟಿ, ಚೆಕ್ ಕ್ಲೀಯರಿಂಗ್ , ರೇಪೋ , ಸಿ ಬಿ ಎಲ್ ಒ ಮತ್ತು ಕಾಲ್ ಮಾರ್ಕೆಟ್ಸ್ ) ಶನಿವಾರ ನವೆಂಬರ್ 12 ಹಾಗೂ ರವಿವಾರ ನವೆಂಬರ್ 13 , 2016 ರಂದು ತೆರೆಯಲಾಗುವುದು.

ನವೆಂಬರ್ 10, 2016

ಪಾವತಿ ವ್ಯವಸ್ಥೆಗಳಾದ (ಆರ್ ಟಿ ಜಿ ಎಸ್ , ಎನ್ ಇ ಎಫ್ ಟಿ, ಚೆಕ್ ಕ್ಲೀಯರಿಂಗ್ , ರೇಪೋ , ಸಿ ಬಿ ಎಲ್ ಒ ಮತ್ತು ಕಾಲ್ ಮಾರ್ಕೆಟ್ಸ್ ) ಶನಿವಾರ ನವೆಂಬರ್ 12 ಹಾಗೂ ರವಿವಾರ ನವೆಂಬರ್ 13 , 2016 ರಂದು ತೆರೆಯಲಾಗುವುದು.

ಸಾರ್ವಜನಿಕರ ಹಣಕಾಸಿನ ವ್ಯವಹಾರಕ್ಕಾಗಿ ಶನಿವಾರ ನವಂಬರ್ 12 ಹಾಗೂ ಭಾನುವಾರ 13, 2016 ರಂದು ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿರುವ ಕಾರಣ ಪಾವತಿ ವ್ಯವಸ್ಥೆಗಳಾದ (ಆರ್ ಟಿ ಜಿ ಎಸ್ , ಎನ್ ಇ ಎಫ್ ಟಿ, ಚೆಕ್ ಕ್ಲೀಯರಿಂಗ್ , ರೇಪೋ , ಸಿ ಬಿ ಎಲ್ ಒ ಮತ್ತು ಕಾಲ್ ಮಾರ್ಕೆಟ್ಸ್ ) ಶನಿವಾರ ನವೆಂಬರ್ 12 ಹಾಗೂ ರವಿವಾರ ನವೆಂಬರ್ 13 , 2016 ರಂದು ತೆರೆಯಲು ನಿರ್ಧರಿಸಲಾಗಿದೆ. ಎಲ್ಲ ಸದಸ್ಯ ಬ್ಯಾಂಕುಗಳು ಈ ಮೇಲೆ ತಿಳಿಸಿರುವ ಪಾವತಿ ಸೌಲಭ್ಯಗಳನ್ನು ಸಾಮಾನ್ಯ ದಿನಗಳಂತೆ ಸಾರ್ವಜನಿಕರಿಗೆ ನವೆಂಬರ್ 12, ಹಾಗೂ ನವೆಂಬರ್ 13, 2016 ರಂದು ಪೂರೈಸಲು ಸೂಚಿಸಲಾಗಿದೆ. ಈ ದಿನಗಳಲ್ಲಿ ಲಭ್ಯವಿರುವ ಪಾವತಿ ಸೌಲಭ್ಯದ ಬಗ್ಗೆ ಬ್ಯಾಂಕುಗಳು ಪ್ರಚಾರ ನೀಡಬಹುದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1164

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?