<font face="mangal" size="3">26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾ  - ಆರ್ಬಿಐ - Reserve Bank of India
78506337
ಪ್ರಕಟಿಸಲಾದ ದಿನಾಂಕ ಆಗಸ್ಟ್ 03, 2018
26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು
ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ
ಆಗಸ್ಟ್ 03, 2018 26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪ್ರಕರಣ 45-1ಎ (6) ರ ಮೂಲಕ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪಾತ್ರವನ್ನು ಭಾ.ರಿ.ಬ್ಯಾಂಕ್ ರದ್ದು ಪಡಿಸಿದೆ.
ಆದ್ಧರಿಂದ ಮೇಲೆ ಹೇಳಿದ ಕಂಪನಿಗಳು ಆರ್ ಬಿ ಐ ಕಾಯಿದೆ, 1934 ರ ಪ್ರಕರಣ 45-1 ರ ಖಂಡ (ಎ) ನಲ್ಲಿ ವ್ಯಾಖಾನಿಸಿರುವ ಬ್ಯಾಂಕಿಂಗೇತರ ಹಣಕಾಸು ವ್ಯವಹಾರಗಳನ್ನು ನಡೆಸಬಾರದು ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2018-2019/312 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?