RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78507155

26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು
ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ

ಆಗಸ್ಟ್ 06, 2018

26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು
ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ

ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪ್ರಕರಣ 45-1ಎ (6) ರ ಮೂಲಕ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪಾತ್ರವನ್ನು ಭಾ.ರಿ.ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ನೋಂದಾಯಿತ ಕಚೇರಿಯ ವಿಳಾಸ ನೋಂದಣಿ ಸಂಖ್ಯೆ ನೀಡಿಕೆ ದಿನಾಂಕ ರದ್ದು ಪಡಿಸಿದ ದಿನಾಂಕ
1 ಮೆ. ಸ್ಟೀಲ್ ಸಿಟಿ ಆಟೋಮೊಬೈಲ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ 67, ನ್ಯೂ ಬರದ್ವಾರಿ ಸಾಕ್ಚಿ, ಜಂಷೆದ್ಪುರ್, ಪೂರ್ಬಾ ಸಿಂಗ್ ಬುಮ್, ಜಾರ್ಖಂಡ್ -831 0001 B.15.00032 ಸೆಪ್ಟಂಬರ್ 25, 2001 ಜೂನ್ 27, 2018
2 ಮೆ. ಹಿಂದುಸ್ತಾನ್ ಪ್ರಾಡಕ್ಟ್ಸ್ ಲಿಮಿಟೆಡ್ ಸಿಹೋಡಿ, ಪಿ.ಓ.-ಸಿರ್ಸಿಯ, ಗಿರಿಧ್, ಜಾರ್ಖಂಡ್ -815301 B.15.00051 ಡಿಸೆಂಬರ್ 11, 2002 ಜೂನ್, 27, 2108
3 ಮೆ. ರಾಂಚಿ ಫೈನಾಂಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ವೆಸ್ಟ್ ಮಾರ್ಕೆಟ್ ರೋಡ್, ಅಪ್ಪರ್ ಬಜಾರ್, ರಾಂಚಿ ಜಾರ್ಖಂಡ್- 834 001 B.15.00046 ಮಾರ್ಚ್ 18, 2002 ಜೂನ್ 27, 2018
4 ಮೆ. ಪಿ. ಡಿ. ಕಮರ್ಷಿಯಲ್ಸ್ ಪ್ರೈವೇಟ್ ಲಿಮಿಟೆಡ್ ಜೌಘಂಜ್ ಪಾಟ್ನಾ ಸಿಟಿ, ಪಿ.ಎಸ್ ಚೌಕ್ ಪಾಟ್ನಾ , ಬಿಹಾರ್- 800001 B.15.00023 ಜೂನ್ 14, 2001 ಜೂನ್ 27, 2018
5 ಮೆ. ನವೀನ್ ಮೋಟಾರ್ಸ್ ಲಿಮಿಟೆಡ್ 116ಈ, ಶ್ರೀಕೃಷ್ಣಪುರಿ, ಪಿ.ಎಸ್.-ಪಾಟ್ನಾ, ಪಾಟ್ನಾಬಿಹಾರ್-800 001 ಪ್ಲಾಟ್ ನಂ.ಸಿ-1, ಇಂಡಸ್ಟ್ರಿಯಲ್ ಏರಿಯಾ, ಪಾಟ್ಲಿಪುರ ಕಾಲೋನಿ, ಪಾಟ್ನಾ- 800 001 B.15.00009 ಮಾರ್ಚ್ 12, 1998 ಜೂನ್ 27, 2018
6 ಮೆ.ವಸುಂಧರಾ ಲಿಸಿಂಗ್ ಪ್ರೈವೇಟ್ ಲಿಮಿಟೆಡ್ 114, ಜಗತ್ ಟ್ರೇಡಿಂಗ್ ಸೆಂಟರ್, ಫ್ರೇಸರ್ ರೋಡ್, ಪಿ ಎಸ್ –ಕೋತ್ವಾಲಿ, ಪಾಟ್ನಾ, ಬಿಹಾರ್-800 001 B.15.00025 ಜುಲೈ 12, 2001 ಜೂನ್ 27, 2018
7 ಮೆ. ಫಾರ್ಚೂನ್ ಎಂಟರ್ ಪ್ರೈಸೆಸ್ ಪ್ರೈವೇಟ್ ಲಿಮಿಟೆಡ್ C-25, ಭಾಗವಾಂದಾಸ್ ರೋಡ್, ಜೈಪುರ್ 10.00064 ಮೇ 02, 1998 ಜೂನ್ 28, 2018
8 ಮೆ. ಚಿರಾವ ಇನ್ವೆಸ್ಟ್ ಮೆಂಟ್ಸ್ ಘಾನಾ ಸೇವರ್, ಬೈ ಪಾಸ್ ರೋಡ್, ಭಾರತ್ ಪುರ್, ರಾಜಸ್ಥಾನ್ 10.0007 ಮಾರ್ಚ್ 02, 1998 ಜೂನ್ 28, 2018
9 ಮೇ. ನಂದ್ ಆಟೋ ಹೈರ್ ಪರ್ಚೇಸ್ ಲಿಮಿಟೆಡ್ ಸ್ಟೇಷನ್ ರೋಡ್, ಉಜ್ಜನಿ, ಬಡೌನ್ (ಯು ಪಿ)-243 639 A-12.00390 ಜೂನ್ 20, 2008 ಜುಲೈ 03, 2018
10 ಮೆ. ಪಿ ಡಿ ಕಪೂರ್ ಫೈನಾನ್ಸಿಯಲ್ ಸರ್ವಿಸೆಸ್ ಪ್ರೈವೇಟ್ ಲಿಮಿಟೆಡ್ ( ಈ ಮೊದಲು ಡಾಲ್ ಫಿನ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿತ್ತು) B-2/200, A-10A – ಲೇನ್ ನಂ.14. ರವೀಂದ್ರ ಪುರಿ, ವಾರಣಾಸಿ, ಉತ್ತರ ಪ್ರದೇಶ್ -221005 ಕಾರ್ಪೋರೇಟ್ ಆಫೀಸ್ -801, ಇಂಟರ್ ನ್ಯಾಷನಲ್ ಟ್ರೇಡ್ ಟವರ್, ನೆಹರು ಪ್ಲೇಸ್, ನ್ಯೂ ಡೆಲ್ಲಿ -110 019 B-12.00146 ಸೆಪ್ಟಂಬರ್ 01, 2017 ಜೂನ್ 27, 2018
11 ಮೆ. ಹೇಮ್ ತಾಜ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ನ್ಯೂ ನಂ.2, ಓಲ್ಡ್ ನಂ.26, 3rd ಫ್ಲೋರ್ Dr.ನಾಯರ್ ರೋಡ್, T ನಗರ್, ಚೆನ್ನೈ -600 017 B-07.00654 ನವಂಬರ್ 02, 2001 ಜುಲೈ 04, 2018
12 ಮೆ. ಕರುಪಾರ್ ಇನ್ವೆಸ್ಟ್ ಮೆಂಟ್ಸ್ ಅಂಡ್ ಲೇಸಿಂಗ್ ಲಿಮಿಟೆಡ್ ನ್ಯೂ ನಂ.17, ಓಲ್ಡ್ ನಂ.24, ಕಂದಪ್ಪ ಮೂಡಲಿ ಸ್ಟ್ರೀಟ್, ಚೆನ್ನೈ -600 079 B-07.00036 ಮಾರ್ಚ್ 04, 1998 ಜುಲೈ 4, 2018
13 ಮೆ. ಸಂಬಂಧಮ್ ಇನ್ವೆಸ್ಟ್ ಮೆಂಟ್ಸ್ ಅಂಡ್ ಲೀಸಿಂಗ್ ಲಿಮಿಟೆಡ್ P.B.ನಂ.1, ಕಾಮರಾಜ್ ನಗರ್ ಕಾಲೋನಿ, ಸೇಲಂ -636 014 B-07.0028 ಜುಲೈ 29, 2003 ಜುಲೈ 05, 2018
14 ಮೆ. ಬಡಮ್ ಫೈನಾನ್ಸ್ ಅಂಡ್ ಲೀಸಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ 6-1-1081, ಲಕಡಿಕಪೂಲ್, ಹೈದರಾಬಾದ್ ತೆಲಂಗಾಣ-500 004 B-09.00355 ಜೂನ್ 05, 2002 ಜೂನ್ 28, 2018
15 ಮೆ. ವಂಶಧಾರ ಫೈನಾನ್ಸ್ ಕಂಪನಿ ಲಿಮಿಟೆಡ್ ಪೇಪರ್ ಸಿಟಿ, GT ರೋಡ್, ಶ್ರೀಕಾಕುಳಂ ಆಂಧ್ರ ಪ್ರದೇಶ್ -532 001 B.09.00386 ಜನವರಿ 09, 2002 ಜೂನ್ 28, 2018
16 ಮೆ. OTS ಫೈನಾನ್ಸ್ ಲಿಮಿಟೆಡ್ 40-6-24, ಹೋಟೆಲ್ ಕಂಧಾರಿ ಲೇನ್, ವೆಂಕಟೇಶ್ವರಪುರಮ್ ವಿಜಯವಾಡ ಆಂಧ್ರ ಪ್ರದೇಶ್-520 010 B-.09.00277 ಡಿಸಂಬರ್ 04, 2000 ಜೂನ್ 29, 2018
17 ಮೆ. ಭವಿಷ್ಯ ಭಾರತಿ ಫೈನಾನ್ಸಿಯಲ್ ಸರ್ವೀಸೆಸ್ ಲಿಮಿಟೆಡ್ ಪ್ಲಾಟ್ ನಂ. 33, H ನೋ.2-4-18/15, ವೆಂಕಟೇಶ್ವರ ಕಾಲೋನಿ, ಸಿಕಂದರಾಬಾದ್, ತೆಲಂಗಾಣ-500 010 B-09.00331 ಏಪ್ರಿಲ್ 10, 2001 ಜುಲೈ 02, 2018
18 ಮೆ. ವೀರತ್ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ ಲಿಮಿಟೆಡ್ ಲೇಕ್ ವ್ಯೂ ಪ್ಲಾಜ, 5th ಫ್ಲೋರ್, ಪ್ಲಾಟ್ ನಂ.127 & 128 ಅಮರ್ ಕೋ-ಆಪ್ ಸೊಸೈಟಿ, ನಿಯರ್ ದುರ್ಗಂ ಚೇರುವು, ಮಾಧಾಪುರ್, ಹೈದರಾಬಾದ್- 500 033 09.00182 ಸೆಪ್ಟಂಬರ್ 17, 1998 ಜುಲೈ 03, 2018
19 ಮೆ. ಶ್ರುಂಕಲ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಮಘೈ ಕ ಬಘೀಚಾ ಕಾಟ್ನಿ, ಮಧ್ಯ ಪ್ರದೇಶ್ -483 501 B-03.00094 ಡಿಸಂಬರ್ 01, 1999 ಜುಲೈ 03, 2018
20 ಮೆ. SMJ ಸೆಕ್ಯೂರಿಟೀಸ್ ಅಂಡ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ FF-142, 1st ಫ್ಲೋರ್ ಪ್ರೈಮ್ ಟ್ರೇಡ್ ಸೆಂಟರ್, 14, ಸಿಖ್ ಮೊಹಲ್ಲಾ ಮೈನ್ ರೋಡ್, ನಿಯರ್ ಕೊಠಾರಿ ಮಾರ್ಕೆಟ್, ಇಂದೋರ್, ಮಧ್ಯ ಪ್ರದೇಶ್ -452 007 B-03.00121 ಜನವರಿ 15, 2005 ಜುಲೈ 4, 2018
21 ಮೇ. ಶ್ರೀ ಕಂಕಾರಿಯಾ ಟೀ ಅಂಡ್ ಪ್ಘೈನಾನ್ಸ್ ಕಂಪನಿ ಲಿಮಿಟೆಡ್ 1st ಫ್ಲೋರ್, ಸೆಂಟ್ರಲ್ ಪಾಯಿಂಟ್ 88-89, ಸಪ್ನ ಸಂಗೀತ ರೋಡ್, ಇಂದೋರ್ ಮಧ್ಯ ಪ್ರದೇಶ್- 452 001 03.00053 ಮಾರ್ಚ್ 27, 1998 ಜುಲೈ 04, 2018
22 ಮೆ. ಶೇರ್ ಸೆಕ್ಯುರಿಟೀಸ್ ಲಿಮಿಟೆಡ್ 835, ಜವಾಹರ್ ಗಂಜ್, ಜಬ್ಬಲ್ಪುರ್ ಮಧ್ಯ ಪ್ರದೇಶ್-482 002 B-03.00162 ಜನವರಿ 09, 2003 ಜುಲೈ 04, 2018
23 ಮೆ. ಪಟೇಲ್ ನಿಗಂ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈವೇಟ್ ಲಿಮಿಟೆಡ್ ರಾಮ ಭವನ್, ಲಲ್ಲೂ ಬಯ್ಯ ಕಿ ತಲಯ್ಯ, ಕಾಟ್ನಿ (MP) 483 501 B-03.00151 ಜನವರಿ 31, 2002 ಜುಲೈ 04, 2018
24 ಮೆ. ಮಾನ್ಸ ತಾ ಫೈನಾನ್ಸ್ & ಲೀಸಿಂಗ್ ಲಿಮಿಟೆಡ್ ದೀಪಕ್ ಸದನ್, ಸ್ಟೇಷನ್ ಗಂಜ್ ಮೈನ್ ರೋಡ್, ನರಸಿಂಗ್ ಪುರ್, ಮಧ್ಯ ಪ್ರದೇಶ್ -487001 B.03.00157 ಜುಲೈ 23, 2009 ಜುಲೈ 04, 2018
25 ಮೆ. ಚೇರ್ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈವೇಟ್ ಲಿಮಿಟೆಡ್ ದ ಅಗರ್ವಾಲ್ ಕಾರ್ಪೋರೇಟ್ ಹೌಸ್, 5TH ಫ್ಲೋರ್, 1, ಸಂಜನಾ ಪಾರ್ಕ್ ಬಿಚ್ಚೋಲಿ ಮರ್ದಾಣ ಮೈನ್ ರೋಡ್, ಇಂದೋರ್-452 016ಮಧ್ಯ ಪ್ರದೇಶ್ B.03.00117 ಸೆಪ್ಟಂಬರ್ 25, 2000 ಜುಲೈ 04, 2018
26 ಮೆ. B.ಜಾಜೋಡಿಯ ಫೈನಾನ್ಸಿಯಲ್ & ಮನೇಜ್ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 872, ರೈಟ್ ಟೌನ್ ಜಬ್ಬಲ್ ಪುರ್ 482 001 B-03.00092 ಸಪ್ಟಂಬರ್ 22, 1999 ಜುಲೈ 04, 2018
27 ಮೆ. ವಿಶ್ವ ಗುಲಾಬ್ ಫೈನಾನ್ಸಿಯಲ್ ಸರ್ವಿಸೆಸ್ ಪ್ರೈವೇಟ್ ಲಿಮಿಟೆಡ್ 28- ದಸರಾ ಮೈದಾನ್ ಉಜ್ಜೈನ್, ಮಧ್ಯಪ್ರದೇಶ್ B-03.00113 ಸೆಪ್ಟಂಬರ್ 25, 2000 ಜುಲೈ 04, 2018
28 ಮೆ. ಉತ್ತಮ್ ಲಿಸಿಂಗ್ ಅಂಡ್ ಕಪಿಟಲ್ ಸರ್ವಿಸೆಸ್ ಲಿಮಿಟೆಡ್ ಹೌಸ್ ನಂ. 364, ವಿಷ್ಣುಪುರಿ ಅನೆಕ್ಸ್, ಇಂದೋರ್ ಮಧ್ಯ ಪ್ರದೇಶ್-452 001 B-03.00177 ಅಕ್ಟೋಬರ್ 01, 2015 ಜುಲೈ 04, 2018

ಆದ್ಧರಿಂದ ಮೇಲೆ ಹೇಳಿದ ಕಂಪನಿಗಳು ಆರ್ ಬಿ ಐ ಕಾಯಿದೆ, 1934 ರ ಪ್ರಕರಣ 45-1 ರ ಖಂಡ (ಎ) ನಲ್ಲಿ ವ್ಯಾಖಾನಿಸಿರುವ ಬ್ಯಾಂಕಿಂಗೇತರ ಹಣಕಾಸು ವ್ಯವಹಾರಗಳನ್ನು ನಡೆಸಬಾರದು

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2018-2019/329

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?