RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78485292

ಆರ್ ಬಿ ಐ 7 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ

ಜನವರಿ 11 , 2017

ಆರ್ ಬಿ ಐ 7 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ
1. ಮೇ. ವಿರ್ಕ್ ಹೈರ್ ಪರ್ಚೆಸ್ ಲಿಮಿಟೆಡ್ 88, ಕಪೂರ್ತಲ ರಸ್ತೆ , ಜಲಂಧರ್ – 144008 (ಪಂಜಾಬ್ ) A – 06.00467 ಜೂನ್ 08, 2007 ನವಂಬರ್ 04, 2016
2. ಮೇ. ಥಕರ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ A – 6, ಸೆಕ್ಟರ -2 , ಹೊಸ ಶಿಮ್ಲ – 171009 (ಹಿಮಾಚಲ ಪ್ರದೇಶ) A – 06.00450 ಜುಲೈ 16, 2007 ನವಂಬರ್ 18, 2016
3. ಮೇ. ಟ್ರಾಕ್ ವೇ ಸೆಕ್ಯೂರಿಟೀಸ್ ಹಾಗೂ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 24, ಕಮರ್ಷಿಯಲ್ ಕಾಂಪ್ಲೆಕ್ಸ್ , ಹೌಸಿಂಗ್ ಬೋರ್ಡ್ ಕಾಲನಿ , ಕಾಟ್ನಿ -483501 (ಮಧ್ಯ ಪ್ರದೇಶ್ ) B – 03.00015 ಫೆಬ್ರುವರಿ 20, 1998 ನವಂಬರ್ 25 , 2016
4. ಮೇ. ಜಿಂದಾಲ್ ಇಂತೆಗ್ರಟೆಡ್ ಲೆಯಾಕೋ ಲಿಮಿಟೆಡ್ ( ಕಶ್ಯಪ್ ಟೆಲಿ ಮೆಡಿಸಿನ್ಸ್ ಲಿಮಿಟೆಡ್ ) ಎರಡನೆಯ ಮಹಡಿ , ಪುಷ್ಪವತಿ ಬಿಲ್ಡಿಂಗ್ , 2 , ಚಂದನವಾಡಿ ,ಗಿರಗಾವ್ ರಸ್ತೆ , ಮುಂಬೈ – 400002 13.00881 ಮೇ 26, 1998 ನವಂಬರ್ 25, 2016
5. ಮೇ ಕೊಲೋನ್ ಇನ್ವೆಸ್ಮೆಂಟ್ ಪ್ರೈವೇಟ್ ಲಿಮಿಟೆಡ್ 417-419 , ಮಿದಾಸ್ ಸಹರ್ ಪ್ಲಾಜಾ , ನಾಲ್ಕನೆಯ ಮಹಡಿ , ಮಥುರ್ ದಾಸ್ ವಸಂಜಿ ರಸ್ತೆ , ಅಂಧೇರಿ (ಪೂರ್ವ ) ಮುಂಬೈ 400059 13.00975 ಆಗಸ್ಟ್ 12, 1998 ನವಂಬರ್ 25, 2016
6. ಮೇ. ವಾಕ್ಸ್ ಹೌಸಿಂಗ್ ಫೈನಾಂಸ್ ಕಾರ್ಪೊರೇಷನ್ ಲಿಮಿಟೆಡ್ 301, ಸೀಮಂಧರ್ ಎಸ್ಟೇಟ್ , ಸಾಕರ್-III , ಇನ್ಕಮ್ ಟ್ಯಾಕ್ಸ್ , ಅಹ್ಮದಾಬಾದ – 380014 B. 01.00402 ಮಾರ್ಚ್ 06, 2002 ಡಿಸೆಂಬರ್ 09, 2016
7. ಮೇ ಅಂಕಿತ್ ತ್ರಕೊಮ್ ಪ್ರೈವೇಟ್ ಲಿಮಿಟೆಡ್ 23, ಕಮರ್ಶಿಯಲ್ ಕಾಂಪ್ಲೆಕ್ಸ್ , ಹೌಸಿಂಗ್ ಬೋರ್ಡ್ ಕಾಲನೀ , ಕಾಟ್ನಿ – 483504 (ಮಧ್ಯ ಪ್ರದೇಶ್ ) B.03.00172 ನವಂಬರ್ 26, 2009 ಡಿಸೆಂಬರ್ 19, 2016

ಮೇಲಿನ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I ಷರತ್ತು (a) ದಲ್ಲಿ ವ್ಯಾಖ್ಯಾನಿಸಿರುವಂತೆ ಬ್ಯಾಕಿಂಗೇತರ ಹಣಕಾಸು ವ್ಯವಹಾರವನ್ನು ಇನ್ನು ಮುಂದೆ ನಡೆಸುವಂತಿಲ್ಲ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1852

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?