<font face="mangal" size="3">ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯ ನೋಂದಣಿ  - ಆರ್ಬಿಐ - Reserve Bank of India
78493605
ಪ್ರಕಟಿಸಲಾದ ದಿನಾಂಕ ಜನವರಿ 16, 2017
ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ
ಜನವರಿ 16, 2017 ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ.
ಮೇಲಿನ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I ಷರತ್ತು (a) ದಲ್ಲಿ ವ್ಯಾಖ್ಯಾನಿಸಿರುವಂತೆ ಬ್ಯಾಕಿಂಗೇತರ ಹಣಕಾಸು ವ್ಯವಹಾರವನ್ನು ಇನ್ನು ಮುಂದೆ ನಡೆಸುವಂತಿಲ್ಲ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1894 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?