<font face="mangal" size="3">ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲ&# - ಆರ್ಬಿಐ - Reserve Bank of India
ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲಿ - ಇದಕ್ಕೆ ನೀಡಲಾಗಿದ್ದ ನಿರ್ದೇಶನಗಳ ವಿಸ್ತರಣೆ
ಜುಲೈ 05, 2018 ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲಿ - ಇದಕ್ಕೆ ನೀಡಲಾಗಿದ್ದ ನಿರ್ದೇಶನಗಳ ವಿಸ್ತರಣೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ (ಸಹಕಾರ ಸಂಘಗಳಿಗೆ ಅನ್ವಯಿಸುವಂತೆ) ರ ಪ್ರಕರಣ 46 (4) ರ ಜೊತೆ ಓಡಿಕೊಂಡ ಪ್ರಕರಣ 47 A(1) (c) ರ ಉಪಬಂಧಗಳ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಈ ಮೂಲಕ ನಿರ್ದೇಶಿಸುವುದೇನೆಂದರೆ ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲಿ - ಇದಕ್ಕೆ ನೀಡಲಾಗಿದ್ದ ಆಗಸ್ಟ್ 28, 2015 ರಂದು ನೀಡಿದ್ದ, ಕಾಲ ಕಾಲಕ್ಕೆ ಮಾರ್ಪಾಡಾಗಿರುವ ನಿರ್ದೇಶನಗಳ ಅನ್ವಯಿಸುವಿಕೆಯನ್ನು ಜುಲೈ 8, 2018 ರವರೆಗೆ ವಿಸ್ತರಿಸಲಾಗಿದ್ದು, ಇದನ್ನು ಮತ್ತೆ ಮೂರು ತಿಂಗಳವರಗೆ ಎಂದರೆ ಜುಲೈ 09, 2018 ರಿಂದ ಅಕ್ಟೋಬರ್ 08, 2018 ರ ವರೆಗೆ ಪುನರ್ವಿಮರ್ಶೆಗೆ ಒಳಪಟ್ಟಂತೆ ವಿಸ್ತರಿಸಲಾಗಿದೆ. ಆಶೀಷ್ ದರ್ಯಾನಿ ಪತ್ರಿಕಾ ಪ್ರಕಟಣೆ : 2018-2019/43 |