<font face="Mangal" size="3">ದಿ ವೈಶ್ ಕೋ-ಅಪರೇಟಿವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟŇ - ಆರ್ಬಿಐ - Reserve Bank of India
78515158
ಪ್ರಕಟಿಸಲಾದ ದಿನಾಂಕ ಸೆಪ್ಟೆಂಬರ್ 08, 2017
ದಿ ವೈಶ್ ಕೋ-ಅಪರೇಟಿವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್, ನವ ದೆಹಲಿ – ಇದಕ್ಕೆ ವಿಧಿಸಿರುವ ನಿರ್ದೇಶನಗಳ ಕಾಲಾವಧಿ ವಿಸ್ತರಣೆ
08 ಸೆಪ್ಟಂಬರ್ 2017 ದಿ ವೈಶ್ ಕೋ-ಅಪರೇಟಿವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್, ನವ ದೆಹಲಿ – ಇದಕ್ಕೆ ವಿಧಿಸಿರುವ ನಿರ್ದೇಶನಗಳ ಕಾಲಾವಧಿ ವಿಸ್ತರಣೆ. ಭಾರತೀಯ ರಿಜರ್ವ್ ಬ್ಯಾಂಕ್, ದಿ ವೈಶ್ ಕೋ-ಅಪರೇಟಿವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್, ನವ ದೆಹಲಿ – ಇದಕ್ಕೆ 28 ಆಗಸ್ಟ್ 2015 ರಂದು ನೀಡಿದ್ದ ನಿರ್ದೇಶನವನ್ನು ಕಾಲ ಕಾಲಕ್ಕೆ ವಿಸ್ತರಿಸಲಾಗಿ 08 ಸಪ್ಟೆಂಬರ್ 2017 ರ ವರೆಗೆ ಚಾಲ್ತಿಯಲ್ಲಿದ್ದ ನಿರ್ದೇಶನವನ್ನು ಮತ್ತೆ ನಾಲ್ಕು ತಿಂಗಳುಗಳ ಕಾಲ ಎಂದರೆ 09 ಸಪ್ಟೆಂಬರ್ 2017 ರಿಂದ 08 ಜನವರಿ 2018 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ಅಜಿತ್ ಪ್ರಸಾದ ಪತ್ರಿಕಾ ಪ್ರಕಟಣೆ : 2017-2018/675 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?