RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

आरबीआई की घोषणाएं
आरबीआई की घोषणाएं

RbiAnnouncementWeb

RBI Announcements
RBI Announcements

Asset Publisher

78481252

“E” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ 500 ರ ಬ್ಯಾಂಕು ನೋಟುಗಳ ನೀಡಿಕೆ

ನವೆಂಬರ್ 08 , 2016

“E” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ 500 ರ ಬ್ಯಾಂಕು ನೋಟುಗಳ ನೀಡಿಕೆ

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಉರ್ಜಿತ್ ಆರ್.ಪಟೇಲ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಹಾಗೂ ಸ್ವಚ್ಚ್ ಭಾರತ ಚಿನ್ಹೆಯನ್ನು ಮುದ್ರಿಸಿರುವ ಮತ್ತು ಎರಡೂ ಬದಿಯ ಸಂಖ್ಯಾಕಣಗಳಲ್ಲಿ “E” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ , 500 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ.


ಈ ಹೊಸ 500 ರ ನೋಟುಗಳು ಬಣ್ಣ, ಗಾತ್ರ, ವಿಷಯ , ಭದ್ರತಾ ವೈಶಿಷ್ಟ್ಯಗಳ ಸ್ಥಾನ ಮತ್ತು ವಿನ್ಯಾಸದ ಅಂಶಗಳಲ್ಲಿ ಈ ಹಿಂದೆ ನೀಡಲಾದ ನಿಗದಿಪಡಿಸಿದ ಬ್ಯಾಂಕ್ ನೋಟುಗಳಿಗಿಂತ ಭಿನ್ನವಾಗಿರುತ್ತದೆ. ಈ ನೋಟಿನ ಮುಖ್ಯ ವೈಶಿಷ್ಟಗಳೆಂದರೆ –

  1. ಗಾತ್ರ 66 ಮಿಮೀ * 150 ಮಿಮೀ

  2. ಬಣ್ಣ ಕಲ್ಲು ಬೂದು

  3. ಭಾರತೀಯ ಪರಂಪರೆಯ ಜಾಗವಾದ “ಕೆಂಪು ಕೋಟೆ “ ಯ ಚಿತೃವು ಭಾರತದ ಧ್ವಜದೊಂದಿಗೆ ನೋಟಿನ ಹಿಂಬದಿಯಲ್ಲಿದೆ.

ಬ್ಯಾಂಕ್ ನೋಟಿನಲ್ಲಿ ಇತರೆ ವೈಶಿಷ್ಟಗಳಿವೆ ( ಮಹಾತ್ಮ ಗಾಂಧಿಯ ಉಬ್ಬು ಮುದ್ರಣದ ಚಿತ್ರ , ಅಶೋಕ ಸ್ಥಂಭ ಲಾಂಛನ , ಬ್ಲೀಡ್ ರೇಖೆಗಳು , ಬಲಬದಿಯಲ್ಲಿ 500 ರ ಜೊತೆಗೆ ವೃತ್ತಾಕಾರವಿದೆ ಮತ್ತು ಗುರುತು ಚಿನ್ಹೆ ಇದೆ). ಈ ವೈಶಿಷ್ಟ್ಯಗಳು ದೃಷ್ಟಿ ಹೀನರಿಗೆ ನೋಟಿನ ಮುಖಬೆಲೆಯನ್ನು ಪತ್ತೆ ಹಚ್ಚುವುದರಲ್ಲಿ ಸಹಾಯ ಮಾಡುತ್ತವೆ.

ಅಲ್ಪನ ಕಿಲಾವಲ
ಮುಖ್ಯ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1146

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?