RbiSearchHeader

Press escape key to go back

Past Searches

Theme
Theme
Text Size
Text Size
ODC_S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

132652012

ಆರ್ ಬಿ ಐ ಡೆಹ್ರಾಡೂನ್ ನಲ್ಲಿ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವನ್ನು ತೆರೆದಿದೆ

ಡಿಸೆಂಬರ್ 23, 2016

ಆರ್ ಬಿ ಐ ಡೆಹ್ರಾಡೂನ್ ನಲ್ಲಿ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವನ್ನು ತೆರೆದಿದೆ

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಜಾಲದಲ್ಲಾದ ಗಮನಾರ್ಹ ಏರಿಕೆ ಮತ್ತು ಕಾನ್ಪುರ್ ನಲ್ಲಿರುವ ಪ್ರಸ್ತುತ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ದೊಡ್ಡ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಲೋಕಪಾಲ್ ನ ಕಾರ್ಯಾಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್, ಡೆಹ್ರಾಡೂನ್ ನಲ್ಲಿ ತೆರೆದಿದೆ .

ಭಾರತೀಯ ರಿಸರ್ವ್ ಬ್ಯಾಂಕ್ , ಡೆಹ್ರಾಡೂನ್ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ಉತ್ತರ ಖಂಡ್ ರಾಜ್ಯಾದ್ಯಂತ ತನ್ನ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಹಾಗೂ ಇಲ್ಲಿಯ ತನಕ ಕಾನ್ಪುರ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯದ ವ್ಯಾಪ್ತಿಯಲ್ಲಿದ್ದ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಗಳಾದ ಸಹಾರನ್ ಪುರ್ , ಶಾಮ್ಲಿ (ಪ್ರಭುಧ್ ನಗರ್ ) , ಮುಜ್ಜಾಫುರ್ ನಗರ್ , ಭಾಗಪತ್ , ಮೀರತ್ , ಬಿಜ್ನೋರ್ ಹಾಗೂ ಅಮ್ರೋಹ್ (ಜ್ಯೋತಿಬ ಫುಲೆ ನಗರ್) ಮೇಲೆ ಕೂಡ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1642

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?