<font face="mangal" size="3">ಆರ್ ಬಿ ಐ ರಾಂಚಿಯಲ್ಲಿ ಬ್ಯಾಂಕಿಂಗ್ ಲೋಕಪಾಲ್ ಕಾರ್ń - ಆರ್ಬಿಐ - Reserve Bank of India
78494873
ಪ್ರಕಟಿಸಲಾದ ದಿನಾಂಕ ಡಿಸೆಂಬರ್ 23, 2016
ಆರ್ ಬಿ ಐ ರಾಂಚಿಯಲ್ಲಿ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವನ್ನು ತೆರೆದಿದೆ
ಡಿಸೆಂಬರ್ 23, 2016 ಆರ್ ಬಿ ಐ ರಾಂಚಿಯಲ್ಲಿ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವನ್ನು ತೆರೆದಿದೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಜಾಲದಲ್ಲಾದ ಗಮನಾರ್ಹ ಏರಿಕೆ ಮತ್ತು ಪಟ್ನಾದಲ್ಲಿರುವ ಪ್ರಸ್ತುತ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ದೊಡ್ಡ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಜಾರ್ಖಂಡ್ ರಾಜ್ಯದ ಸಲುವಾಗಿ ಬ್ಯಾಂಕಿಂಗ್ ಲೋಕಪಾಲ್ ನ ಕಾರ್ಯಾಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್, ರಾಂಚಿಯಲ್ಲಿ ತೆರೆದಿದೆ . ಭಾರತೀಯ ರಿಸರ್ವ್ ಬ್ಯಾಂಕ್ , ರಾಂಚಿಯಲ್ಲಿರುವ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ಇಲ್ಲಿಯ ತನಕ ಪಟ್ನಾ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯದ ವ್ಯಾಪ್ತಿಯಲ್ಲಿದ್ದ ಜಾರ್ಖಂಡ್ ರಾಜ್ಯಾದ್ಯಂತ ತನ್ನ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1643 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?