<font face="mangal" size="3px">‘P’ ಒಳಾಕ್ಷರವಿರುವ <span style="font-family:Arial;">₹</span>10 ರ ಬ್ಯಾಂಕು ನೋಟುಗಳನ್ - ಆರ್ಬಿಐ - Reserve Bank of India
78476838
ಪ್ರಕಟಿಸಲಾದ ದಿನಾಂಕ ಅಕ್ಟೋಬರ್ 14, 2015
‘P’ ಒಳಾಕ್ಷರವಿರುವ ₹10 ರ ಬ್ಯಾಂಕು ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಲಿದೆ
ಅಕ್ಟೋಬರ್14, 2015 ‘P’ ಒಳಾಕ್ಷರವಿರುವ ₹10 ರ ಬ್ಯಾಂಕು ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಲಿದೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ರಘುರಾಮ್ ಜಿ. ರಾಜನ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2015ನ್ನು ಮುದ್ರಿಸಿರುವ, ಎರಡೂ ಸಂಖ್ಯಾಂಕಣಗಳಲ್ಲಿ “P” ಒಳಾಕ್ಷರವಿರುವ , ಮಹಾತ್ಮಾ ಗಾಂಧಿ ಶ್ರೇಣಿ -2005 ರ, ₹10 ರ ಬ್ಯಾಂಕು ನೋಟುಗಳನ್ನು ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈಗ ನೀಡಲಿರುವ ನೋಟುಗಳ ವಿನ್ಯಾಸವು ಈ ಹಿಂದೆ ನೀಡಲಾದ ಮಹಾತ್ಮಾ ಗಾಂಧಿ ಶ್ರೇಣಿ -2005 ರ ₹ 10 ಬ್ಯಾಂಕು ನೋಟುಗಳಂತಯೇ ಇರುತ್ತವೆ. ಈ ಹಿಂದೆ ನೀಡಲಾದ ₹10 ರ ಮೌಲ್ಯವರ್ಗದ ಎಲ್ಲಾ ನೋಟುಗಳೂ ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುತ್ತವೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ: 2015-2016/903 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?