<font face="mangal" size="3px">ಭಾರತೀಯ ರಿಜರ್ವ್ ಬ್ಯಾಂಕ್ ಹೆಚ್ಚುವರಿ ಉಳಿಕೆಯನ್ń - ಆರ್ಬಿಐ - Reserve Bank of India
78510295
ಪ್ರಕಟಿಸಲಾದ ದಿನಾಂಕ ಆಗಸ್ಟ್ 10, 2017
ಭಾರತೀಯ ರಿಜರ್ವ್ ಬ್ಯಾಂಕ್ ಹೆಚ್ಚುವರಿ ಉಳಿಕೆಯನ್ನು ಭಾರತ ಸರ್ಕಾರಕ್ಕೆ ವರ್ಗಾವಣೆ ಮಾಡಲಾಗಿದೆ
ಆಗಸ್ಟ್ 10, 2017 ಭಾರತೀಯ ರಿಜರ್ವ್ ಬ್ಯಾಂಕ್ ಹೆಚ್ಚುವರಿ ಉಳಿಕೆಯನ್ನು ಭಾರತ ಸರ್ಕಾರಕ್ಕೆ ವರ್ಗಾವಣೆ ಇಂದು ನಡೆದ ಭಾರತೀಯ ರಿಜರ್ವ್ ಬ್ಯಾಂಕ್ ಕೇಂದ್ರ ಮಂಡಳಿಯ ಸಭೆಯಲ್ಲಿ ಜೂನ್ 30, 2017 ಕ್ಕೆ ಮುಕ್ತಾಯವಾದ ವರ್ಷದ ಹೆಚ್ಚುವರಿ ಉಳಿಕೆ ಮೊತ್ತ 306.59 ಶತಕೋಟಿ ರುಪಾಯಿಗಳನ್ನು ಭಾರತ ಸರ್ಕಾರಕ್ಕೆ ವರ್ಗಾವಣೆ ಮಾಡುವುದಕ್ಕೆ ಅನುಮೋದಿಸಲಾಯಿತು. ಜೋಸ್ ಜೆ ಕಟ್ಟೂರ್ ಪತ್ರಿಕಾ ಪ್ರಕಟಣೆ : 2017-2018/414 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?