<font face="Mangal" size="3">ಶ್ರೀ ರಾಜೀವ್ ಕುಮಾರ್, ಕಾರ್ಯದರ್ಶಿಗಳು, ಹಣಕಾಸು ಸೇ  - ಆರ್‌ಬಿಐ - Reserve Bank of India
78515979
ಪ್ರಕಟಿಸಲಾದ ದಿನಾಂಕ ಸೆಪ್ಟೆಂಬರ್ 13, 2017
ಶ್ರೀ ರಾಜೀವ್ ಕುಮಾರ್, ಕಾರ್ಯದರ್ಶಿಗಳು, ಹಣಕಾಸು ಸೇವೆಗಳ ಇಲಾಖೆ- ಇವರನ್ನು ಆರ್‌ಬಿಐ ನ ಕೇಂದ್ರ ಮಂಡಳಿಗೆ ನಾಮನಿರ್ದೇಶನ
13 ಸೆಪ್ಟೆಂಬರ್ 2017 ಶ್ರೀ ರಾಜೀವ್ ಕುಮಾರ್, ಕಾರ್ಯದರ್ಶಿಗಳು, ಹಣಕಾಸು ಸೇವೆಗಳ ಇಲಾಖೆ- ಇವರನ್ನು ಆರ್‌ಬಿಐ ನ ಕೇಂದ್ರ ಮಂಡಳಿಗೆ ಶ್ರೀ ರಾಜೀವ್ ಕುಮಾರ್, ಕಾರ್ಯದರ್ಶಿಗಳು, ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ, ಭಾರತ ಸರ್ಕಾರ – ಇವರನ್ನು ಅಂಜುಲಿ ಚಿಬ್ ದುಗ್ಗಲ್ ರವರ ಬದಲಿಗೆ ಆರ್‌ಬಿಐ ನ ಕೇಂದ್ರ ಮಂಡಳಿ ನಿರ್ದೇಶಕರಾಗಿ ಭಾರತ ಸರ್ಕಾರವು ನಾಮನಿರ್ದೇಶನ ಮಾಡಿದೆ. ಶ್ರೀ ರಾಜೀವ್ ಕುಮಾರ್ ರವರ ನಾಮ ನಿರ್ದೇಶನವು 12 ಸೆಪ್ಟೆಂಬರ್ 2017 ರ ವರೆಗೆ ಹಾಗೂ ಮುಂದಿನ ಆದೇಶದ ವರೆಗೆ ಚಾಲ್ತಿಯಲ್ಲಿರುತ್ತದೆ. ಜೋಸ್ ಜೆ ಕಟ್ಟೂರ್ ಪತ್ರಿಕಾ ಪ್ರಕಟಣೆ : 2017-2018/727 |
प्ले हो रहा है
ಕೇಳಿ
ಈ ಪುಟವು ಸಹಾಯಕವಾಗಿತ್ತೇ?