RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78492999

ಸಾವರಿನ್ ಗೋಲ್ಡ್ ಬಾಂಡುಗಳು, 2016-17, ಶ್ರೇಣಿ II

ಸೆಪ್ಟೆಂಬರ್ 22, 2016

ಸಾವರಿನ್ ಗೋಲ್ಡ್ ಬಾಂಡುಗಳು, 2016-17, ಶ್ರೇಣಿ II

ಭಾರತೀಯ ರಿಸರ್ವ್ ಬ್ಯಾಂಕ್, ಭಾರತ ಸರ್ಕಾರದ ಜೊತೆಗೆ ಸಮಾಲೋಚಿಸಿ ಸಾವರಿನ್ ಗೋಲ್ಡ್ ಬಾಂಡ್ 2016-17, ಶ್ರೇಣಿ II ರ ನೀಡಿಕೆಯನ್ನು ಪ್ರಕಟಿಸಿದ್ದಾರೆ. (ಉಲ್ಲೇಖ : ಐಡಿಎಂಡಿ. ಸಿಡಿಡಿ.ಸಂಖ್ಯೆ 462/14.04.050/2016-17 ಮತ್ತು ಐಡಿಎಂಡಿ. ಸಿಡಿಡಿ.ಸಂಖ್ಯೆ 463/14.04.050/2016-17). ಸಾವರಿನ್ ಗೋಲ್ಡ್ ಬಾಂಡ್ ಗಳ ಐದನೇ ಭಾಗದ ವಂತಿಗೆಯು ಸೆಪ್ಟೆಂಬರ್ 01, 2016 ರಿಂದ ಸೆಪ್ಟೆಂಬರ್ 09, 2016 ರ ವರೆಗೆ ಆಗಿತ್ತು ಹಾಗೂ ಬಾಂಡ್ ಗಳ ನೀಡಿಕೆಯ ದಿನವು ಸೆಪ್ಟೆಂಬರ್ 23, 2016 ಆಗಿತ್ತು.

ಬ್ಯಾಂಕ್ ಮತ್ತು ಅಂಚೆ ಕಛೇರಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದೆ. ಆದ್ದರಿಂದ, ಯಾವುದೇ ಅಡಚಣೆ ಇಲ್ಲದೆ ಆರ್ ಬಿ ಐ ನ ಇ- ಕುಬೇರ್ (E – Kuber) ವ್ಯವಸ್ಥೆಯಲ್ಲಿ ಅರ್ಜಿಗಳನ್ನು ವಿಶೇಷವಾಗಿ ಅಂಚೆ ಕಛೇರಿಗಳಿಂದ ಅಪ್ಲೋಡ್ ಮಾಡಲು ಸಹಾಯ ಮಾಡುವ ಉದ್ದೇಶದಿಂದ ಸಾವರಿನ್ ಗೋಲ್ಡ್ ಬಾಂಡ್ ಗಳ ನೀಡಿಕೆಯ ದಿನಾಂಕವನ್ನು ಸೆಪ್ಟೆಂಬರ್ 23, 2016 ರಿಂದ ಸೆಪ್ಟೆಂಬರ್ 30, 2016 ರ ವರೆಗೆ ಬದಲಾಯಿಸಲು ನಿರ್ಧರಿಸಲಾಗಿದೆ.

ಮೇಲಿನ ಸುತ್ತೋಲೆಯಲ್ಲಿರುವ ಇತರೆ ನಿಯಮ ಮತ್ತು ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ .

ಅನಿರುದ್ಧ ಡಿ ಜಾಧವ್
ಸಹಾಯಕ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ : 2016-2017/740

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?