RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78489694

ಎ ಟಿ ಎಂ ಬಳಕೆ : ಗ್ರಾಹಕ ಶುಲ್ಕಗಳ ಮನ್ನಾ

ನವೆಂಬರ್ 14, 2016

ಎ ಟಿ ಎಂ ಬಳಕೆ : ಗ್ರಾಹಕ ಶುಲ್ಕಗಳ ಮನ್ನಾ

ತಮ್ಮ ಬ್ಯಾಂಕು ಹಾಗೂ ಇತರ ಬ್ಯಾಂಕುಗಳ ಎ ಟಿ ಎಂ ಗಳಲ್ಲಿ ಉಳಿತಾಯ ಖಾತೆ ಗ್ರಾಹಕರಿಂದ ಮಾಡಲಾಗುವ ಎಲ್ಲ ನಗದು ಹಾಗೂ ಹಣಕಾಸೆತರ ವ್ಯವಹಾರಗಳ ಮೇಲೆ ಇದ್ದ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಈ ಶುಲ್ಕದ ಮನ್ನಾಗೆ ಯಾವುದೇ ರೀತಿಯ ವ್ಯವಹಾರಗಳ ಸಂಖ್ಯೆಯ ಮಿತಿ ಇರುವುದಿಲ್ಲ.

ಎ ಟಿ ಎಂ ಬಳಕೆ ಮೇಲಿರುವ ಶುಲ್ಕದ ಮನ್ನಾ ನವೆಂಬರ್ 10, 2016 ರಿಂದ ಡಿಸೆಂಬರ್ 30, 2016 ರ ವರೆಗೆ ಜಾರಿಯಲ್ಲಿರುತ್ತದೆ.

ಅಲ್ಪನ ಕಿಲ್ಲಾವಾಲಾ
ಪ್ರಧಾನ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1199

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?