<font face="mangal" size="3">ನಾಶಿಕ್ ಜಿಲ್ಲಾ ಗಿರ್ನ ಸಹಕಾರಿ ಬ್ಯಾಂಕ್ ಲಿಮಿಟೆಡŇ - ಆರ್ಬಿಐ - Reserve Bank of India
ನಾಶಿಕ್ ಜಿಲ್ಲಾ ಗಿರ್ನ ಸಹಕಾರಿ ಬ್ಯಾಂಕ್ ಲಿಮಿಟೆಡ್ , ನಾಶಿಕ್ – ಇದಕ್ಕೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ
1949 ಕಲಂ 35 A ಉಪ ಕಲಂ(2) ರ ಅಡಿ ನೀಡಿದ್ದ ನಿರ್ದೇಶನಗಳ ಹಿಂಪಡೆಯುವಿಕೆ
ನವೆಂಬರ್ 03, 2017 ನಾಶಿಕ್ ಜಿಲ್ಲಾ ಗಿರ್ನ ಸಹಕಾರಿ ಬ್ಯಾಂಕ್ ಲಿಮಿಟೆಡ್ , ನಾಶಿಕ್ – ಇದಕ್ಕೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಭಾರತೀಯ ರಿಜರ್ವ್ ಬ್ಯಾಂಕ್ ನಾಶಿಕ್ ಜಿಲ್ಲಾ ಗಿರ್ನ ಸಹಕಾರಿ ಬ್ಯಾಂಕ್ ಲಿಮಿಟೆಡ್ , ನಾಶಿಕ್ – ಇದಕ್ಕೆ 08 ಸೆಪ್ಟೆಂಬರ್ 2015 ರಂದು ನೀಡಿದ್ದ ಎಲ್ಲಾ ನಿರ್ದೇಶನಗಳನ್ನು 02 ನವೆಂಬರ್ 2017 ರಿಂದ ಜಾರಿಯಾಗುವಂತೆ ಹಿಂಪಡೆದಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (2) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. 01 ನವೆಂಬರ್ 2017 ರಂದು ನೀಡಿದ ಈ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಮೇಲೆ ಸೂಚಿಸಿದ ಬ್ಯಾಂಕು ಇನ್ನು ಮುಂದೆ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರವನ್ನು ಕೈಗೊಳ್ಳಲಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/1222 |