New FAQ Page 2 - ಆರ್ಬಿಐ - Reserve Bank of India
ಆರ್ಟಿಜಿಎಸ್ ವ್ಯವಸ್ಥೆ
ಉತ್ತರ. ‘ಆರ್ಜಿಎಸ್’ ಎಂಬ ಸಂಕ್ಷಿಪ್ತ ರೂಪವು ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ ಅನ್ನು ಸೂಚಿಸುತ್ತದೆ, ಇದನ್ನು ಪ್ರತ್ಯೇಕವಾಗಿ ವಹಿವಾಟಿನ ಆಧಾರದ ಮೂಲಕ [ನೆಟ್ಟಿಂಗ್ ಇಲ್ಲದೇ] ಹಣವರ್ಗಾವಣೆಗಳ ನಿರಂತರ ಹಾಗೂ ರಿಯಲ್ -ಟೈಮ್ ಸೆಟ್ಲಮೆಂಟ್ ಅನ್ನು [ವಾಸ್ತವ -ಸಮಯದ- ಹಣ ಸಂದಾಯವನ್ನು] ಹೊಂದಿರುವ ವ್ಯವಸ್ಥೆಯಾಗಿ ವಿವರಿಸಬಹುದಾಗಿದೆ. ‘ರಿಯಲ್-ಟೈಮ್’ ಅಂದರೆ ಸೂಚನೆಗಳನ್ನು ಪಡೆದ ಸಮಯದಲ್ಲಿ ಪ್ರಕ್ರಿಯೆಗೊಳಿಸುವದು; ‘ಗ್ರಾಸ್ ಸೆಟ್ಲಮೆಂಟ್’ ಅಂದರೆ ಹಣ ವರ್ಗಾವಣೆ ಸೂಚನೆಗಳ ವ್ಯವಸ್ಥೆಯು ಪ್ರತ್ಯೇಕವಾಗಿ ಸಂಭವಿಸುವುದು.
ಉತ್ತರ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬುಕ್ಗಳಲ್ಲಿ ಹಣದ ಸಂದಾಯ ನಡೆಯುತ್ತದೆ ಎಂದು ಪರಿಗಣಿಸಿ, ಪಾವತಿಗಳು ಅಂತಿಮವಾಗಿರುತ್ತವೆ ಹಾಗೂ ಬದಲಾಯಿಸಲಾಗುವುದಿಲ್ಲ.
ಉತ್ತರ. ಆರ್ಟಿಜಿಎಸ್ ಹಣ ವರ್ಗಾವಣೆಯ ಇತರ ವಿಧಾನಗಳಿಗಿಂತ ಅನೇಕ ಅನುಕೂಲಗಳನ್ನು ನೀಡುತ್ತದೆ :
ಇದು ಹಣ ವರ್ಗಾವಣೆಗಾಗಿ ಸುರಕ್ಷಿತ ಹಾಗೂ ಸುಭದ್ರ ವ್ಯವಸ್ಥೆಯಾಗಿರುತ್ತದೆ.
ಆರ್ಟಿಜಿಎಸ್ ವಹಿವಾಟುಗಳು/ವರ್ಗಾವಣೆಗಳು ಯಾವುದೇ ಮೊತ್ತದ ಕ್ಯಾಪ್ ಅನ್ನು ಹೊಂದಿರುವುದಿಲ್ಲ.
ಶನಿವಾರಗಳನ್ನು ಒಳಗೊಂಡು ಬಹುತೇಕ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿರುವಾಗ ಎಲ್ಲಾ ದಿನಗಳಲ್ಲಿ ಈ ವ್ಯವಸ್ಥೆಯು ಲಭ್ಯವಿರುತ್ತದೆ.
ಫಲಾನುಭವಿ ಖಾತೆಗೆ ಹಣದ ರಿಯಲ್ ಟೈಮ್ [ನೆಜ ಸಮಯದ ]ವರ್ಗಾವಣೆಯಾಗಿರುತ್ತದೆ.
ಹಣರವಾನೆದಾರರು ಭೌತಿಕ ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಅನ್ನು ಬಳಸಬೇಕಾಗಿಲ್ಲ.
ಫಲಾನುಭವಿಯು ಕಾಗದದ ಸಾಧನಗಳನ್ನು ಠೇವಣಿ ಮಾಡುವುದಕ್ಕಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿರುವುದಿಲ್ಲ.
ಭೌತಿಕ ಉಪಕರಣಗಳ ಹಾನಿ/ಕಳವು ಅಥವಾ ಮೋಸದ ಎನ್ಖ್ಯಾಶ್ಮೆಂಟ್ ಬಗ್ಗೆ ಫಲಾನುಭವಿಯು ಭಯಪಡಬೇಕಾಗಿಲ್ಲ.
ಅವನ/ಅವಳ ಬ್ಯಾಂಕ್ ಅಂತಹ ಸೇವೆಯನ್ನು ನೀಡಿದರೆ ಹಣರವಾನೆದಾರರು ಇಂಟರ್ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಅವನ/ಅವಳ ಮನೆ/ಕೆಲಸದ ಸ್ಥಳದಿಂದ ಹಣರವಾನೆಯನ್ನು ಪ್ರಾರಂಭಿಸಬಹುದು.
ವಹಿವಾಟಿನ ಶುಲ್ಕಗಳನ್ನು ಆರ್ಬಿಐ ನಿರ್ಬಂಧಿಸಿದೆ
ವಹಿವಾಟು ಕಾನೂನು ಬೆಂಬಲವನ್ನು ಹೊಂದಿದೆ.
ಉತ್ತರ. ಎನ್ಇಎಫ್ಟಿಯು ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆಯ ವ್ಯವಸ್ಥೆಯಾಗಿದ್ದು ಇದರಲ್ಲಿ ನಿರ್ದಿಷ್ಟ ಸಮಯದವರೆಗೆ ಪಡೆದ ವಹಿವಾಟುಗಳನ್ನು ಬ್ಯಾಚ್ಗಳಲ್ಲಿ ಪರಿಷ್ಕರಿಸಲಾಗುತ್ತದೆ. ಇದಕ್ಕೆ ಪ್ರತಿಕೂಲವಾಗಿ ಆರ್ಟಿಜಿಎಸ್ನಲ್ಲಿ , ಆರ್ಟಟಿಜಿಎಸ್ ವ್ಯವಹಾರದ ಸಮಯಗಳ ಉದ್ದಕ್ಕೂ ವಹಿವಾಟಿನ ಆಧಾರದ ಮೂಲಕ ವಹಿವಾಟಿನ ಮೇಲೆ ವಹಿವಾಟುಗಳನ್ನು ನಿರಂತರವಾಗಿ ಪರಿಷ್ಕರಿಸಲಾಗುತ್ತದೆ.
ಉತ್ತರ. ಎನ್ಇಎಫ್ಟಿಯು ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆಯ ವ್ಯವಸ್ಥೆಯಾಗಿದ್ದು ಇದರಲ್ಲಿ ನಿರ್ದಿಷ್ಟ ಸಮಯದವರೆಗೆ ಪಡೆದ ವಹಿವಾಟುಗಳನ್ನು ಬ್ಯಾಚ್ಗಳಲ್ಲಿ ಪರಿಷ್ಕರಿಸಲಾಗುತ್ತದೆ. ಇದಕ್ಕೆ ಪ್ರತಿಕೂಲವಾಗಿ ಆರ್ಟಿಜಿಎಸ್ನಲ್ಲಿ , ಆರ್ಟಟಿಜಿಎಸ್ ವ್ಯವಹಾರದ ಸಮಯಗಳ ಉದ್ದಕ್ಕೂ ವಹಿವಾಟಿನ ಆಧಾರದ ಮೂಲಕ ವಹಿವಾಟಿನ ಮೇಲೆ ವಹಿವಾಟುಗಳನ್ನು ನಿರಂತರವಾಗಿ ಪರಿಷ್ಕರಿಸಲಾಗುತ್ತದೆ.
Ans. The remitting customer has to furnish the following information to a bank for initiating an RTGS remittance:
-
Amount to be remitted
-
The account number to be debited
-
Name of the beneficiary bank and branch
-
The IFSC number of the receiving branch
-
Name of the beneficiary customer
-
Account number of the beneficiary customer
-
Sender to receiver information, if any
-
Sender and Beneficiary Legal Entity Identifier (for eligible transactions)
Ans. The IFSC number can be obtained by the remitter (customer) from his / her bank branch. Alternatively, it is available on the cheque leaf of the beneficiary. This code number / bank branch information can be communicated by the beneficiary to the remitting customer. The list of IFSCs is also available on the RBI website at the link https://rbi.org.in/Scripts/Bs_viewRTGS.aspx?Category=5. The list is updated on a fortnightly basis.
Ans. For a funds transfer to go through RTGS, both the sending bank branch and the receiving bank branch need to be RTGS enabled. Presently, there are more than 1,60,000 RTGS enabled bank branches, the list of which is available on the RBI website at the link https://rbi.org.in/Scripts/Bs_viewRTGS.aspx?Category=5. The list is updated on a fortnightly basis.