New FAQ Page 2 - ಆರ್ಬಿಐ - Reserve Bank of India
ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಗಳು [ಪಿಪಿಐಗಳು]
ಭಾರತ ಸರಕಾರದಿಂದ ಸೂಚಿಸಲ್ಪಟ್ಟ ಡಿಸೆಂಬರ್ 16, 2010 ಸೂಚನಾ ಪ್ರಕಾರ ಬಿಎಸ್ಬಿಡಿಎ – ಸ್ಮಾಲ್ ಅಕೌಂಟ್ಸ್ ಈ ಕೆಳಗೆ ತಿಳಿಸಿದ ಷರತ್ತುಗಳಿಗೆ ಬದ್ಧವಾಗಿರುತ್ತವೆ:
- ಅಂತಹ ಖಾತೆಗಳಲ್ಲಿ ಒಟ್ಟು ಕ್ರೆಡಿಟ್ ಒಂದು ಲಕ್ಷ ರೂಪಾಯಿಗೆ ಮೀರಬಾರದು,
- ಆ ಅಕೌಂಟಿನಲ್ಲಿ ಯಾವುದೇ ಸಮಯ ಗರಿಷ್ಠ ಬ್ಯಾಲೆನ್ಸ್ ಐವತ್ತು ಸಾವಿರ ರೂಪಾಯಿಗೆ ಮೀರಬಾರದು.
- ನಗದು ವಿಥ್ಡ್ರಾವಲ್ ಮತ್ತು ಟ್ರಾನ್ಸ್ಫರ್ ಸೇರಿದಂತೆ ಒಟ್ಟು ಡೆಬಿಟ್ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಮೀರಬಾರದು.
- ಸಂಬಂಧಿತ ಕೆವೈಸಿ ಪೂರೈಕೆಗಳನ್ನು ಮುಗಿಸದೆ ವಿದೇಶಿ ಹಣವನ್ನು ಸ್ಮಾಲ್ ಅಕೌಂಟ್ಸ್ಗೆ ಕ್ರೆಡಿಟ್ ಮಾಡುವಂತಿಲ್ಲ.
- ಮೊದಲಿಗೆ ಸ್ಮಾಲ್ ಅಕೌಂಟ್ಸ್ 12 ತಿಂಗಳವರೆಗೆ ಮಾತ್ರ ಮಾನ್ಯವಿರುತ್ತದೆ ಹಾಗೂ ವ್ಯಕ್ತಿಯು ಅಧಿಕೃತವಾಗಿ ಮಾನ್ಯವಿರುವ ದಾಖಲೆಗಳಿಗೆ ಅರ್ಜಿ ಹಾಕಿದ ಪುರಾವೆಯನ್ನು ಸಲ್ಲಿಸಿದರೆ ಇನ್ನೊಂದು 12 ತಿಂಗಳವರೆಗೆ ವಿಸ್ತರಿಸಬಹುದು.
- ಸ್ಮಾಲ್ ಅಕೌಂಟ್ಸ್ಗಳನ್ನು ಸಿಬಿಎಸ್ ಸಂಪರ್ಕವಿರುವ ಬ್ಯಾಂಕು ಬ್ರಾಂಚುಗಳಲ್ಲಿ ಮಾತ್ರ ತೆರೆಯಬಹುದು ಅಥವಾ ಷರತ್ತುಗಳು ಪೂರೈಸುವುದನ್ನು ಸ್ವತ: [ಮ್ಯಾನುವಲಿ] ನಿಗಾವಹಿಸುವಂತಿದ್ದರೆ ಅಂತಹ ಶಾಖೆಗಳಲ್ಲಿ ತೆರೆಯಬಹುದು.
Ans : It is the responsibility of the user institution to communicate to the beneficiary the details of credit that is being afforded to his / her account, indicating the proposed date of credit, amount and related particulars of the payment. Destination banks have been advised to ensure that the pass books / statements given to the beneficiary account holders reflect particulars of the transaction / credit provided by the ECS user institutions. The beneficiaries can match the entries in the passbook / account statement with the advice received by them from the User Institutions. Many banks also give mobile alerts / messages to customers after credit of such funds to accounts.
-
IIBs would be Government securities (G-Sec) and the different classes of investors eligible to invest in G-Secs would also be eligible to invest in IIBs.
-
FIIs would be eligible to invest in the forthcoming IIBs but subject to the overall cap for their investment in G-Secs (currently USD 25 billion).
Ans : IDF-NBFCs will raise resources through issue of either Rupee or Dollar denominated bonds of minimum 5 year maturity. IDF-MFs will raise resources through issue of units of MFs.