Frequently Asked Questions (FAQ) relating to Reserve Bank’s Instructions on Banking matters
ಉತ್ತರ. ಅಥಾರೈಸ್ಡ್ ಡೀಲರ್ ಕೆಟೆಗರಿ-1ರಬ್ಯಾಂಕ್ಗಳು ನೀಡುವ ಕೆವೈಸಿ ಕಂಪ್ಲೈಂಟ್ ಮರುರೊಡ್ ಮಾಡಬಹುದಾದ ಸೆಮಿಕ್ಲೋಸ್ಡ್ ಹಾಗೂ ಓಪನ್ ಸಿಸ್ಟಮ ಪಿಪಿಐಗಳನ್ನು FEMA [ಫೇಮಾ]ಅಡಿಯಲ್ಲಿ ಅನುಮತಿಸುವ ಚಾಲ್ತಿ ಖಾತೆ ವಹಿವಾಟುಗಳಿಗಾಗಿ ಗಡಿಯಾಚೆಗಿನ ಬಾಹ್ಯ ವಹಿವಾಟುಗಳಲ್ಲಿ ಅಂದರೆ ಸರಕುಗಳು ಹಾಗೂ ಹಾಗೂ ಸೇವೆಗಳ ಖರೀದಿಗೆ ಅನುಮತಿ ನೀಡಲಾಗುತ್ತದೆ. ಪಿಪಿಐದಾರರ ಸ್ಪಷ್ಟ ಕೋರಿಕೆಯ ಮೇರೆಗೆ ಮಾತ್ರ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುತ್ತದೆ.
ವಹಿವಾಟಿನ ಮಿತಿಗಳು:
ಪ್ರತಿ ವಹಿವಾಟಿನ ಮಿತಿಯು 10,000/-ವನ್ನು ಮೀರಬಾರದು .
ಪ್ರತಿ ತಿಂಗಳದ ಮಿತಿಯು 50,000/-ವನ್ನು ಮೀರಬಾರದು .
ಅವಕಾಶನೀಡಲಾದ ವಹಿವಾಟುಗಳು:
ಫಾರೆನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆ್ಯಕ್ಟ್ [ಎಫ್ಇಎಮ್ಎ]ಅಡಿಯಲ್ಲಿ ಅನುಮತಿಸಲಾದ ಚಾಲ್ತಿ ಖಾತೆ ವಹಿವಾಟುಗಳು ಅಂದರೆ ಸರಕುಗಳ ಹಾಗೂ ಸೇವೆಗಳ ಖರೀದಿಯು,ಅಂತಹ ವಹಿವಾಟುಗಳನ್ನು ನಿಯಂತ್ರಿಸುವ ಹೆಚ್ಚುವರಿ ನಿಯಮಾವಳಿಗಳಿಗೆ ಬದ್ಧವಾಗಿರುವುದಕ್ಕೆ ಒಳಪಟ್ಟಿರುತ್ತದೆ.
ಅವಕಾಶನೀಡದ ವಹಿವಾಟುಗಳು:
- ಲಿಬರಲೈಸ್ಡ್ ರೆಮಿಟ್ಟೆನ್ಸಸ್ ಸ್ಕೀಮ್ ಅಡಿಯಲ್ಲಿ ಯಾವುದೇ ಗಡಿಯಾಚೆಗಿನ ಬಾಹ್ಯ ಹಣ ವರ್ಗಾವಣೆ ಹಾಗೂ /ಅಥವಾ ಹಣರ್ಗಾವಣೆಗಳನ್ನು ಮಾಡುವುದಕ್ಕಾಗಿ.
- ಆನ್ಲೈನ್ ವ್ಯಾಪಾರಿ ಖಾತೆಯ ಪ್ರಿಫಂಡಿಂಗ್
Yes. A complaint can be withdrawn at any stage by the complainant under the Scheme. For withdrawing a complaint, one can log on to the Complaint Management System portal (https://cms.rbi.org.in) and go to the tab “Track a complaint”.
Ans: The provision to accept thumb impression in place of signatures has already been prescribed for onboarding customer in face-to-face-mode under paragraph 16 and 23 of the MD on KYC.
ಅಧಿಕೃತ ಓವರ್ಸೀಸ್ ಪ್ರಿನ್ಸಿಪಾಲ್ [ಒಪಿ]ಯ ಭಾರತೀಯ ಏಜಂಟರಾದ ಬ್ಯಾಂಕ್ಗಳು ಹಾಗೂ ಬ್ಯಾಂಕೇತರ ಪಿಪಿಐ ನೀಡಿಕೆದಾರರುಗಳಿಗೆ, ಆರ್ಬಿಐನ ಮನಿ ಟ್ರಾನ್ಸ್ಫರ್ ಸರ್ವಿಸ್ ಸ್ಕೀಮ್ [ಎಮ್ಟಿಎಸ್ಎಸ್] ಅಡಿಯಲ್ಲಿ ಅಂತರಿಕ ಹಣರವಾನೆಯ ಫಲಾನುಭವಿಗಳಿಗೆ ಕೆವೈಸಿ ಕಂಪ್ಲೈಂಟ್ ನೀಡಲು ಅನುಮತಿ ಇದೆ. ಇದರರ್ಥ ಈ ಚಟುವಟಿಕೆಯನ್ನು ಕೈಗೊಳ್ಳುವ ಘಟಕವು ಅಧಿಕೃತ ಪಿಪಿಐ ನೀಡಿಕೆದಾರರು ಹಾಗೂ ಎಮ್ಟಿಎಸ್ಎಸ್ [ ಆರ್ಬಿಐನ,ಫಾರೆನ್ ಎಕ್ಸ್ಚೇಂಜ್ ಡಿಪಾರ್ಟ್ಮೆಂಟ್ನಿಂದ ಅಧಿಕೃತ]ಅಡಿಯಲ್ಲಿ ಭಾರತೀಯ ಏಜಂಟ್ ಆಗಿರಬೇಕು.
ವೈಯ್ಯಕ್ತಿಕ ಆಂತರಿಕ ಎಮ್ಟಿಎಸ್ಎಸ್ ಹಣರವಾನೆಗಳಿಂದ 50,000/-ಗಳವರೆಗಿನ ಮೊತ್ತಗಳನ್ನು ಫಲಾನುಭವಿಗಳಿಗೆ ನೀಡಲಾಗುವ ಪಿಪಿಐಗಳಲ್ಲಿ ಲೋಡ್ ಮಾಡಲು ಅಥವಾ ಮರುಲೋಡ್ ಮಾಡಲು ಅನುಮತಿ ನೀಡಲಾಗಿದೆ. 50,000/-ಗಳಿಗಿಂತ ಹೆಚ್ಚಿನ ಯಾವುದೇ ಸಿಂಗಲ್ ವಹಿವಾಟಿನ ಮೊತ್ತವನ್ನು ಬ್ಯಾಂಕ್ ಖಾತೆಗೆ ಕ್ರೆಡಿಟ್ ಮೂಲಕ ಪಾವತಿಸಲಾಗುತ್ತದೆ.
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: