New FAQ Page 2 - ಆರ್ಬಿಐ - Reserve Bank of India
Fair Lending Practice – Penal Charges in Loan Accounts
The instructions as contained in the circular are not applicable to products covered under the RBI Master Direction - External Commercial Borrowings, Trade Credits and Structured Obligations dated March 26, 2019 (as amended from time to time) and the banks may be guided by the relevant instructions contained in the aforesaid Master Direction.
ಉತ್ತರ. ಬ್ಯಾಂಕೇತರರು ಸ್ಥಾಪಿಸಿದ, ಒಡೆತನಹೊಂದಿದ ಹಾಗೂ ನಿರ್ವಹಿಸುವ ಎಟಿಎಮ್ಗಳನ್ನು ಡಬ್ಲ್ಯೂಎಲ್ಎಗಳು ಎಂದು ಕರೆಯಲಾಗುತ್ತದೆ. ಬ್ಯಾಂಕೇತರ ಎಟಿಎಮ್ ನಿರ್ವಾಹಕರುಗಳಿಗೆ ಪೇಮೆಂಟ್ &ಸೆಟ್ಲಮೆಂಟ್ ಸಿಸ್ಟಮ್ಸ್ ಆ್ಯಕ್ಟ್ ,2007ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ[ ಆರ್ಬಿಐ] ಅಧಿಕಾರ ನೀಡಿದೆ. ಅಧಿಕೃತ ಡಬ್ಲ್ಯೂಎಲ್ಎನಿರ್ವಾಹಕರ ಪಟ್ಟಿಯು ಆರ್ಬಿಐ ವೆಬ್ಸೈಟ್ ನಲ್ಲಿ https://www.rbi.org.in/Scripts/PublicationsView.aspx?id=12043ಲಿಂಕ್ನಲ್ಲಿ ಲಭ್ಯವಿರುತ್ತದೆ
Response: Resident Indians [Individuals, HUFs, Proprietorship & Partnership firms, Trusts including Mutual Funds/Exchange Traded Funds registered under SEBI (Mutual Fund) Regulations, Companies, charitable institutions, Central Government, State Government or any other entity owned by Central Government or State Government].
ಉತ್ತರ. ಆರ್ಟಿಜಿಎಸ್ ಹಣ ವರ್ಗಾವಣೆಯ ಇತರ ವಿಧಾನಗಳಿಗಿಂತ ಅನೇಕ ಅನುಕೂಲಗಳನ್ನು ನೀಡುತ್ತದೆ :
ಇದು ಹಣ ವರ್ಗಾವಣೆಗಾಗಿ ಸುರಕ್ಷಿತ ಹಾಗೂ ಸುಭದ್ರ ವ್ಯವಸ್ಥೆಯಾಗಿರುತ್ತದೆ.
ಆರ್ಟಿಜಿಎಸ್ ವಹಿವಾಟುಗಳು/ವರ್ಗಾವಣೆಗಳು ಯಾವುದೇ ಮೊತ್ತದ ಕ್ಯಾಪ್ ಅನ್ನು ಹೊಂದಿರುವುದಿಲ್ಲ.
ಶನಿವಾರಗಳನ್ನು ಒಳಗೊಂಡು ಬಹುತೇಕ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿರುವಾಗ ಎಲ್ಲಾ ದಿನಗಳಲ್ಲಿ ಈ ವ್ಯವಸ್ಥೆಯು ಲಭ್ಯವಿರುತ್ತದೆ.
ಫಲಾನುಭವಿ ಖಾತೆಗೆ ಹಣದ ರಿಯಲ್ ಟೈಮ್ [ನೆಜ ಸಮಯದ ]ವರ್ಗಾವಣೆಯಾಗಿರುತ್ತದೆ.
ಹಣರವಾನೆದಾರರು ಭೌತಿಕ ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಅನ್ನು ಬಳಸಬೇಕಾಗಿಲ್ಲ.
ಫಲಾನುಭವಿಯು ಕಾಗದದ ಸಾಧನಗಳನ್ನು ಠೇವಣಿ ಮಾಡುವುದಕ್ಕಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿರುವುದಿಲ್ಲ.
ಭೌತಿಕ ಉಪಕರಣಗಳ ಹಾನಿ/ಕಳವು ಅಥವಾ ಮೋಸದ ಎನ್ಖ್ಯಾಶ್ಮೆಂಟ್ ಬಗ್ಗೆ ಫಲಾನುಭವಿಯು ಭಯಪಡಬೇಕಾಗಿಲ್ಲ.
ಅವನ/ಅವಳ ಬ್ಯಾಂಕ್ ಅಂತಹ ಸೇವೆಯನ್ನು ನೀಡಿದರೆ ಹಣರವಾನೆದಾರರು ಇಂಟರ್ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಅವನ/ಅವಳ ಮನೆ/ಕೆಲಸದ ಸ್ಥಳದಿಂದ ಹಣರವಾನೆಯನ್ನು ಪ್ರಾರಂಭಿಸಬಹುದು.
ವಹಿವಾಟಿನ ಶುಲ್ಕಗಳನ್ನು ಆರ್ಬಿಐ ನಿರ್ಬಂಧಿಸಿದೆ
ವಹಿವಾಟು ಕಾನೂನು ಬೆಂಬಲವನ್ನು ಹೊಂದಿದೆ.
A link to ATS has been provided in the RBI website http://www.rbi.org.in.
Ans : IDF-MFs can be sponsored by banks and NBFCs. Only banks and Infrastructure Finance companies can sponsor IDF-NBFCs.