New FAQ Page 2 - ಆರ್ಬಿಐ - Reserve Bank of India
Swap Window for attracting FCNR (B) Dollar funds
Ans. Yes, however, BO’s transactions should be restricted to its designated INR account and it should not put any transactions through the agent’s foreign currency account.
Ans. Details of types of membership in RTGS are available in chapter 4 of RTGS System Regulations. The type of membership in RTGS for non-banks PSPs will be decided by Reserve Bank based on the type of transactions they handle.
Ans. The insurance charges included in the factsheet are only for credit linked insurance product as these charges are linked to the microfinance loan. A borrower would not have incurred these charges if he had not taken the loan. The factsheet should contain information related to only pricing of microfinance loans to keep it uncluttered. Disclosures related to other non-credit products should be provided separately from the factsheet as mentioned under para 7.1.51 of the directions. All non-credit products (both financial products such as investment products, insurance products etc. as well as non-financial products such as solar lanterns, sewing machines etc.) should be provided only with the explicit consent of the borrower and REs should ensure that there is no direct or indirect linkage between the loan provided to the borrower and other non-credit products. No non-credit product shall be sold as a pre-condition for the loan product. REs should prominently display2 that purchase of any non-credit product by the microfinance borrowers is purely on a voluntary basis. Board-approved Fair Practices Code of the REs, as mentioned under para 7.1.13 of the directions, should also cover this aspect.
Ans. In TReDS, FU can be created either by the MSME seller or the buyer. If MSME seller creates it, the process is called factoring; if the same is created by corporates or other buyers, it is called as reverse factoring.
ಕ್ಲೋಸ್ಡ್ ಸಿಸ್ಟಮ್ ಪಿಪಿಐಗಳು : ಈ ಪಿಪಿಐಗಳನ್ನು ಆ ಘಟಕದಿಂದ ಮಾತ್ರ ಸರಕುಗಳು ಹಾಗೂ ಸೇವೆಗಳನ್ನು ಖರೀದಿಸಲು ಅನುಕೂಲವಾಗುವಂತೆ ಒಂದು ಘಟಕದಿಂದ ನೀಡಲಾಗುತ್ತದೆ ಹಾಗೂ ಹಣ ಹಿಂಪಡೆಯಲು ಅನುಮತಿಸುವುದಿಲ್ಲ . ಈ ಉಪಕರಣಗಳನ್ನು ಮೂರನೇಯ ವ್ಯಕ್ತಿಗಳ ಸೇವೆಗಳಿಗಾಗಿ ಪಾವತಿಸುವುದಕ್ಕಾಗಿ ಅಥವಾ ಹಣ ಸಂದಾಯಕ್ಕಾಗಿ ಬಳಸಲಾಗದ ಕಾರಣ, ಅಂತಹ ಉಪಕರಣಗಳ ನೀಡಿಕೆ ಹಾಗೂ ಕಾರ್ಯಾಚರಣೆಯನ್ನು ಆರ್ಬಿಐ ಅನುಮೋದನೆ/ ಅಧಿಕೃತತೆಯ ಅಗತ್ಯವಿರುವ ಪೇಮೆಂಟ್ ಸಿಸ್ಟಮ್ ಎಂದು ವರ್ಗೀಕರಿಸಲಾಗಿಲ್ಲ.
ಸೆಮಿ- ಕ್ಲೋಸ್ಡ್ ಸಿಸ್ಟಮ್ ಪಿಪಿಐಗಳು: ಈ ಪಿಪಿಐಗಳನ್ನು ಬ್ಯಾಂಕುಗಳು [ಆರಬಿಐನಿಂದ ಅನುಮೋದಿತ] ಹಾಗೂ ಬ್ಯಾಂಕೇತರರು[ ಆರ್ಬಿಐನಿಂದ ಅಧಿಕೃತ ಅಧಿಕಾರ ಪಡೆದ ] ಹಣಕಾಸು ಸೇವೆಗಳು,ಹಣ ರವಾನೆ ಸೌಲಭ್ಯಗಳು, ಮುಂತಾದವುಗಳನ್ನೊಳಗೊಂಡು , ಸರಕುಗಳು ಹಾಗೂ ಸೇವೆಗಳನ್ನು ಖರೀದಿಸುವುದಕ್ಕಾಗಿ,ಸ್ಪಷ್ಟವಾಗಿ ಗುರುತಿಸಲಾದ ವ್ಯಾಪಾರ ಸ್ಥಳಗಳು/ಸಂಸ್ಥೆಗಳ ಸಮೂಹದಲ್ಲಿ ನೀಡಲಾಗುತ್ತದೆ, ಪಿಪಿಐಗಳನ್ನು ಪಾವತಿ ಉಪಕರಣಗಳಂತೆ ಸ್ವೀಕರಿಸಲು ನೀಡಿಕೆದಾರರೊಂದಿಗೆ [ ಅಥವಾ ಪೇಮೆಂಟ್ ಎಗ್ರಿಗೇಟರ್/ಪೇಮೆಂಟ್ ಗೇಟ್ವೇ ಮೂಲಕ ಒಪ್ಪಂದ ]ನಿರ್ದಿಷ್ಟ ಒಪ್ಪಂದವನ್ನು ಹೊಂದಿರುತ್ತದೆ. ಈ ಉಪಕರಣಗಳನ್ನು ಬ್ಯಾಂಕುಗಳು ಅಥವಾ ಬ್ಯಾಂಕೇತರರು ನೀಡಿರುವುದನ್ನು ಪರಿಗಣಿಸದೇ ನಗದು ಹಿಂಪಡೆಯುವಿಕೆಯನ್ನು ಅನುಮತಿಸುವುದಿಲ್ಲ.
ಓಪನ್ ಸಿಸ್ಟಮ್ ಪಿಪಿಐಗಳು : ಈ ಪಿಪಿಐಗಳನ್ನು ಬ್ಯಾಂಕುಗಳು [ಆರ್ಬಿಐ ಅನುಮೋದಿತ] ಮಾತ್ರ ನೀಡುತ್ತವೆ ಹಾಗೂ ಹಣಕಾಸು ಸೇವೆಗಳು,ಹಣ ರವಾನೆ ಸೌಲಭ್ಯಗಳು, ಮುಂತಾದವುಗಳನ್ನೊಳಗೊಂಡು , ಸರಕುಗಳು ಹಾಗೂ ಸೇವೆಗಳನ್ನು ಖರೀದಿಸುವುದಕ್ಕಾಗಿ ಯಾವುದೇ ವ್ಯಾಪಾರಿಗಳಲ್ಲಿ ಬಳಸಲಾಗುತ್ತದೆ. ಇಂತಹ ಪಿಪಿಐಗಳ ಮೂಲಕ ಎಟಿಎಮ್ಗಳು /ಪಾಯಿಂಟ್ಸ್ ಆಫ್ ಸೇಲ್ [ಪಿಒಎಸ್]ಟರ್ಮಿನಲ್ಸ್ /ಬಿಝ್ನೆಸ್ ಕರೆಸ್ಪಾಂಡೆಂಟ್ಸ್[ಬಿಸಿಗಳು]ಗಳಲ್ಲಿ ನಗದು ಹಿಂಪಡೆತವನ್ನು ಅನುಮತಿಸಲಾಗುತ್ತದೆ.
NBFCs which are required to comply with Indian Accounting Standards (IndAS) shall, as hitherto, continue to be guided by the guidelines duly approved by their Boards and as per ICAI Advisories for recognition of significant increase in credit risk and computation of Expected Credit Losses. However, the various additional provisions mentioned in the circular dated August 6, 2020 would constitute the prudential floors for the purpose of Paragraph 2 of the Annex to the circular DOR (NBFC).CC.PD.No.109/22.10.106/2019-20 dated March 13, 2020 on Implementation of Indian Accounting Standards.
'ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪೋಸಿಟ್ ಅಕೌಂಟ್' ಪ್ರಾರಂಭಿಸುವುದರ ಧ್ಯೇಯವು ಆರ್ಭಿಐಯ ಫೈನಾನ್ಸಿಯಲ್ ಇನ್ಕ್ಲುಶನ್ ಉದ್ದೇಶವನ್ನು ಮುಂದುವರೆಸುವ ಪ್ರಯತ್ನದ ಭಾಗವಾಗಿದೆ. ಹಿಂದಿನ ಡಿಬಿಒಡಿ ಸುತ್ತೋಲೆ DBOD.No.Leg.BC.44/09.07.005/2005-06, ದಿನಾಂಕ 11-11-2005ರ ಪ್ರಕಾರ ತೆರೆದ ಎಲ್ಲ 'ನೊ-ಫ್ರಿಲ್ಸ್' ಖಾತೆಗಳನ್ನು ನಮ್ಮ ಆಗಸ್ಟ್ 10, 2012ರ ಸುತ್ತೋಲೆ DBOD. No. Leg. BC. 35/09.07.005/2012-13ರ ಪ್ಯಾರಾ 2 ರಲ್ಲಿ ಸೂಚಿಸಿದಂತೆ ಬಿಎಸ್ಬಿಡಿಬಿಎ ಖಾತೆಗಳೆಂದು ಮರುನಾಮಕ ಮಾಡಬೇಕು ಮತ್ತು ಆತಸ್ಟ್ 10,2012ರ ನಮ್ಮ ಸುತ್ತೋಲೆ DBOD. No. Leg. BC. 35/09.07.005/2012-13ರ ನಂತರ ತೆರೆದ ಎಲ್ಲ ಹೊಸ ಖಾತೆಗಳನ್ನು ಬ್ಯಾಂಕುಗಳು ಆರ್ಪಿಸಿಡಿ,ಸಿಒಗೆ ಕಳುಹಿಸುವ ಫೈನಾನ್ಸಿಯಲ್ ಇನ್ಕ್ಲುಶನ್ನ ಪ್ರಗತಿಯ ಮಾಸಿಕ ವರದಿಯಲ್ಲಿ ಸೇರಿಸಬೇಕು.
Response
The aim of introducing 'Basic Savings Bank Deposit Account' is very much part of the efforts of RBI for furthering Financial Inclusion objectives. All the accounts opened earlier as 'no-frills' account vide RPCD Circular dated RPCD.RF.BC.54/07.38.01/2005-06 dated December 13, 2005 and RPCD.CO.No.RRB.BC.58/03.05.33(F)/2005-06 dated December 27, 2005 should be renamed as BSBDA as per the instructions contained in paragraph 2 of our Circular RPCD.CO.RRB.RCB.BC.No.24/07.38.01/2012-13 dated August 22, 2012 and all the new accounts opened since the issue of our circular RPCD.CO.RRB.RCB.BC.No.24 dated August 22, 2012 should be reported under the monthly report of the progress of Financial Inclusion plans submitted by banks to RPCD, CO.