Clarifications to Queries on Guidelines for Licensing of New Banks in the Private Sector
In terms of Master circular on Customer Service in Banks dated July 1, 2015 , banks are advised to have a board approved policy providing infrastructure facilities by branches by bestowing particular attention to providing adequate space, proper furniture, drinking water facilities, with specific emphasis on pensioners, senior citizens, disabled persons, etc. Further, Banks are advised to include senior citizens preferably in Branch Level Customer Service Committee.
In terms of Statement on Developmental and Regulatory Policies - October 4, 2017- Banking Facility for Senior Citizens and Differently abled Persons dated November 9, 2017 banks are required to put in place appropriate mechanism with the following specific provisions:
-
Dedicated Counters/Preference to Senior Citizens, differently abled persons - Banks are advised to provide a clearly identifiable dedicated counter or a counter which provides priority to senior citizens and people who are differently abled including visually impaired persons.
-
Ease of submitting Life Certificate - banks shall ensure that when a Life Certificate is submitted in any branch, including a non-home branch, of the pension paying bank, the same is updated/ uploaded promptly in CBS by the receiving branch itself, to avoid any delay in credit of pension.
-
Cheque Book Facility - Banks shall not insist on physical presence of any customer including senior citizens and differently abled persons for getting cheque books.
-
Automatic conversion of status of accounts - Banks are advised that a fully KYC compliant account should automatically be converted into a ‘Senior Citizen Account’ based on the date of birth available in bank’s records.
-
Ease of filing Form 15G/H - Banks are advised to provide senior citizens and differently abled persons Form 15G/H once in a year (preferably in April) to enable them to submit the same, where applicable, within the stipulated time.
-
Door Step Banking - banks are advised to make concerted effort to provide basic banking facilities, such as pick up of cash and instruments against receipt, delivery of cash against withdrawal from account, delivery of demand drafts, submission of Know Your Customer (KYC) documents and Life certificate at the premises/ residence of such customers.
1 Acceptance has to be furnished by the complainant within 30 days of receipt of communication of an Award
ಉತ್ತರ. ಪಿಪಿಐ ನೀಡಿಕೆದಾರರು ಔಪಚಾರಿಕ,ಸಾರ್ವಜನಿಕವಾಗಿ ಬಹಿರಂಗಪಡಿಸಿದ ಗ್ರಾಹಕರ ಕುಂದುಕೊರತೆ ಪರಿಹಾರ ದೂರಿನ ಪರಿಹಾರಕ್ಕಾಗಿ ಗ್ರಾಹಕರ ದೂರುಗಳು/ಕುಂದುಕೊರತೆಗಳನ್ನು ನಿಭಾಯಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವುದು, ದೂರಿನ ಪರಿಹಾರಕ್ಕಾಗಿ ಎಸ್ಕಲೇಷನ್ ಮ್ಯಾಟ್ರಿಕ್ಸ್ ಹಾಗೂ ಟರ್ನ್- ಅರೌಂಡ್ -ಟೈಮ್ ಅನ್ನು ಒಳಗೊಂಡ ಸಂಸ್ಥೆಗಳ ನಿಯಮಗಳ ಚೌಕಟ್ಟನ್ನು ಜಾರಿಗೆ ತರಬೇಕು. ಸಂಸ್ಥೆಗಳ ನಿಯಮಗಳ ಚೌಕಟ್ಟಿನಲ್ಲಿ ಕನಿಷ್ಠ, ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
- ಪಿಪಿಐ ನೀಡಿಕೆದಾರರ ಗ್ರಾಹಕರ ರಕ್ಷಣೆ ಹಾಗೂ ಕುಂದುಕೊರತೆ ಪರಿಹಾರ ನೀತಿಯ ಮಾಹಿತಿಯನ್ನು ಸರಳ ಭಾಷೆಯಲ್ಲಿ ಪ್ರಸಾರ ಮಾಡುವುದು.
- ವೆಬ್ಸೈಟ್, ಮೊಬೈಲ್ ಆ್ಯಪ್ಗಳು, ಹಾಗೂ ಕಾರ್ಡ್ಗಳಲ್ಲಿ ಕುಂದು ಕೊರತೆ ಪರಿಹಾರಕ್ಕಾಗಿ ನೋಡಲ್ ಅಧಿಕಾರಿಗಳ ವಿವರಗಳನ್ನು ಒಳಗೊಂಡು, ಪಿಪಿಐ ನೀಡಿಕೆದಾರರ ಕಸ್ಟಮರ್ ಕೇರ್ ಸಂಪರ್ಕ ವಿವರಗಳನ್ನು ಸ್ಪಷ್ಟವಾಗಿ ತೋರಿಸುವುದು.
- ಮೇಲಿನ [ಬಿ]ನಲ್ಲಿರುವಂತೆ ಪಿಪಿಐ ನೀಡಿಕೆದಾರರ ಏಜಂಟರು ಹಾಗೂ ಕಸ್ಟಮರ್ ಕೇರ್ ಸಂಪರ್ಕವಿವರಗಳಿಂದ ಸರಿಯಾದ ಸಂಕೇತವನ್ನು ಪ್ರದರ್ಶಿಸುವುದು.
- ಗ್ರಾಹಕರಿಂದ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ಸೌಲಭ್ಯದೊಂದಿಗೆ ಸಲ್ಲಿಸಲಾದ ದೂರುಗಳಿಗಾಗಿ ನಿರ್ದಿಷ್ಟ ದೂರಿನ ಸಂಖ್ಯೆಗಳನ್ನು ಒದಗಿಸುವುದು.
- ಯಾವುದೇ ಗ್ರಾಹಕರ ದೂರು/ಕುಂದುಕೊರತೆಗಳನ್ನು ತಕ್ಕಸಮಯದಲ್ಲಿ, ತ್ವರಿತವಾಗಿ 48 ಗಂಟೆಗಳೊಳಗೆ ಪರಿಹರಿಸಲು ಪ್ರಾರಂಭಿಸುವುದು ಹಾಗೂ ಅಂತಹ ದೂರು/ಕುಂದುಕೊರತೆಯನ್ನು ಪಡೆದ ದಿನಾಂಕದಿಂದ 30 ದಿನಗಳ ಒಳಗೆ ಪರಿಹರಿಸುವುದು.
- ಪಿಪಿಐ ನೀಡಿಕೆದಾರರ ಅಧಿಕೃತ /ಗೊತ್ತುಪಡಿಸಿದ ಏಜಂಟರ [ಹೆಸರು, ಏಜಂಟ್ ಐಡಿ,ವಿಳಾಸ,ಸಂಪರ್ಕ ವಿವರಗಳು, ಮುಂತಾದ] ವಿವರವಾದ ಪಟ್ಟಿಯನ್ನು ಪ್ರದರ್ಶಿಸುವುದು.
- ಪಿಪಿಐಗಳಿಗೆ ಸಂಬಂಧಿಸಿದ ವೆಬ್ಸೈಟ್/ಮೊಬೈಲ್ ಆ್ಯಪ್ ನಲ್ಲಿ ಫ್ರಿಕ್ವೆಂಟ್ಲಿ ಆಸ್ಕಡ್ ಕ್ವಶ್ಚನ್ [ಎಫ್ಎಕ್ಯೂ]ಗಳಿಗೆ ಉತ್ತಗಳನ್ನು ಸಹ ಒದಗಿಸುವುದು.
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: