RbiSearchHeader

Press escape key to go back

Past Searches

Theme
Theme
Text Size
Text Size
S1

RbiAnnouncementWeb

RBI Announcements
RBI Announcements

RBINotificationSearchFilter

ಹುಡುಕಾಟವನ್ನು ಪರಿಷ್ಕರಿಸಿ

Search Results

ಪತ್ರಿಕಾ ಪ್ರಕಟಣೆಗಳು

  • Row View
  • Grid View
ನವೆಂ 08, 2016
“E” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ 500 ರ ಬ್ಯಾಂಕು ನೋಟುಗಳ ನೀಡಿಕೆ
ನವೆಂಬರ್ 08 , 2016 “E” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ ₹ 500 ರ ಬ್ಯಾಂಕು ನೋಟುಗಳ ನೀಡಿಕೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಉರ್ಜಿತ್ ಆರ್.ಪಟೇಲ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಹಾಗೂ ಸ್ವಚ್ಚ್ ಭಾರತ ಚಿನ್ಹೆಯನ್ನು ಮುದ್ರಿಸಿರುವ ಮತ್ತು ಎರಡೂ ಬದಿಯ ಸಂಖ್ಯಾಕಣಗಳಲ್ಲಿ “E” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ , ₹ 500 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈ ಹೊಸ ₹ 500 ರ ನೋಟುಗಳು ಬಣ್ಣ, ಗಾತ್ರ, ವಿಷಯ , ಭದ್ರ

ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆತ : ಆರ್ ಬಿ ಐ ಹೇಳಿಕೆ
ನವಂಬರ್ 08, 2016 ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆತ : ಆರ್ ಬಿ ಐ ಹೇಳಿಕೆ ತನ್ನ ಅಧಿಸೂಚನೆ 2652 ದಿನಾಂಕ ನವೆಂಬರ್ 08,2016 ರ ಪ್ರಕಾರ ಭಾರತೀಯ ಸರ್ಕಾರವು ನವಂಬರ್ 08 , 2016 ರ ತನಕ ಚಾಲ್ತಿಯಲಿದ್ದ ಮಹಾತ್ಮ ಗಾಂಧಿ ಶ್ರೇಣಿಯ ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆದಿದೆ. ನಕಲಿ ಬ್ಯಾಂಕ್ ನೋಟುಗಳ ಪರಿಣಾಮ ತಡೆಯಲು , ನಗದು ರೂಪದಲ್ಲಿರುವ ಕಪ್ಪು ಹಣದ ಶೇಖರಣೆಯನ್ನು ರದ್ದು ಮಾಡಲು ಹಾಗೂ ಭಯೋತ್ಪಾದನೆಗೆ ಕಪ್ಪು ಹಣದ ಮೂಲಕ ಆಗುತ್ತಿರುವ ಬಂಡವಾಳವನ್ನು ತಡೆಯಲು ಇದು ಅಗತ್ಯವಾಗಿದೆ. ಈ ನೋಟುಗಳನ್ನು ಹೊಂದಿರುವ ಸಾರ

2000 ರ ನೀಡಿಕೆ
ನವಂಬರ್ 08, 2016 ₹ 2000 ರ ನೀಡಿಕೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಊರ್ಜಿತ್ ಆರ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಮುದ್ರಿಸಿರುವ, ಯಾವುದೇ ಒಳಾಕ್ಷರ ಇಲ್ಲದಿರುವ , ಮಹಾತ್ಮಾ ಗಾಂಧಿ ಶ್ರೇಣಿ (ನೂತನ) -2005 ರ, ₹2೦00 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಹೊಸ ಮುಖಬೆಲೆಯ ನೋಟಿನ ಹಿಂಭಾಗದಲ್ಲಿ ದೇಶದ ಮೊದಲ ಅಂತರತಾರಾ ಬಾಹ್ಯಾಕಾಶದ ಪ್ರಯಾಣದ ಸಂಕೇತವಾದ ಮಂಗಳಯಾನದ ಚಿತ್ರವಿದೆ. ನೋಟಿನ ಬಣ್ಣ ಕೆನ್ನೇರಳೆ ಆಗಿದೆ. ಈ ನೋಟು ತನ್ನ ಹಿಂಭಾಗ ಮತ್ತು ಮುಂಭಾಗದಲ್ಲಿ ಇತರೆ ವಿನ್ಯಾಸ ಮತ್

“R” ಒಳಾಕ್ಷರವಿರುವ 2000 ರ ಬ್ಯಾಂಕು ನೋಟುಗಳ ನೀಡಿಕೆ
ನವೆಂಬರ್ 08 , 2016 “R” ಒಳಾಕ್ಷರವಿರುವ ₹ 2000 ರ ಬ್ಯಾಂಕು ನೋಟುಗಳ ನೀಡಿಕೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ.ಉರ್ಜಿತ್ ಆರ್ ಪಟೇಲ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಮುದ್ರಿಸಿರುವ, ನೋಟಿನಲ್ಲಿ “R “ ಒಳಾಕ್ಷರ ಇರುವ , ಮಹಾತ್ಮಾ ಗಾಂಧಿ ಶ್ರೇಣಿ -2005 (ನೂತನ) ರ, ₹2೦00 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈಗ ನೀಡಲಿರುವ ನೋಟುಗಳ ವಿನ್ಯಾಸವು ಎಲ್ಲ ವಿಧದಲ್ಲೂ ಈ ಹಿಂದೆ ನೀಡಲಾದ ಮಹಾತ್ಮಾ ಗಾಂಧಿ ಶ್ರೇಣಿ (ನೂತನ) -2005 ದಿನಾಂಕ ನವೆಂಬರ್ 08, 2016 ರ ಪತ್ರಿಕಾ ಪ್ರಕಟಣೆ 1144

ನವೆಂ 07, 2016
ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ
ನವಂಬರ್ 07, 2016 ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ. ಶ್ರೀ. ಜಿ. ಮಹಾಲಿಂಗಮ್ ಅವರು ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಿರುವ ಕಾರಣ ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ.ಕಾರ್ಯಕಾರಿ ನಿರ್ದೇಶಕರಾಗಿ ರಾಜೇಶ್ವರ ರಾವ್ ಅವರು ಅಂಕಿಅಂಶ ಮತ್ತು ಮಾಹಿತಿ ಆಡಳಿತ ಇಲಾಖೆ , ಹಣಕಾಸು ಮಾರುಕಟ್ಟೆ ಕಾರ್ಯಾಚರಣೆ ಇಲಾಖೆ ಮತ್ತು ಅಂತಾರಾಷ್ಟ್ರೀಯ ಇಲಾಖೆಯ ಉಸ್ತುವಾರಿ ವಹಿಸಲಿದ್ದಾರೆ. ಕಾರ್ಯಕಾರಿ ನಿರ್ದೇಶಕರಾಗುವ ಮೊದಲು ಶ್ರೀ. ಎಂ.ರಾಜ

ನವೆಂ 02, 2016
ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಿ – ಡಿಸೆಂಬರ್ 2016
ನವೆಂಬರ್ 02 , 2016 ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಿ – ಡಿಸೆಂಬರ್ 2016 ತಮ್ಮ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಬೇಕೆಂದು ಭಾರತೀಯ ರಿಸರ್ವ ಬ್ಯಾಂಕ್ ಆದಾಯ ತೆರಿಗೆದಾರರಲ್ಲಿ ಮನವಿ ಮಾಡುತ್ತದೆ. ತೆರಿಗೆದಾರರು ಪರ್ಯಾಯ ವಾಹಿನಿಗಳಾದ ದಲ್ಲಾಳಿ ಬ್ಯಾಂಕುಗಳ ಆಯ್ದ ಶಾಖೆಗಳು ಹಾಗೂ ಈ ಬ್ಯಾಂಕುಗಳಿಂದ ನೀಡಲ್ಪಟ್ಟ ಆನ್ ಲೈನ್ ಪಾವತಿಯ ಸೌಲಭ್ಯ ಬಳಸಬಹುದೆಂದು ಕೂಡ ರಿಸರ್ವ ಬ್ಯಾಂಕ್ ತಿಳಿಸುತ್ತದೆ. ಇದು ರಿಸರ್ವ್ ಬ್ಯಾಂಕ್ ಕಚೇರಿಗಳಲ್ಲಿ ದೀರ್ಘ ಸಾಲುಗಳಿಂದಾಗುವ ಅನಾನುಕೂಲತೆಗಳನ್ನು ನಿವಾರಿಸುತ್ತದ

ನವೆಂ 01, 2016
ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇರಿಯನ್ನು ನವದೆಹಲಿಯಲ್ಲಿ ತೆರೆದಿದೆ
ನವೆಂಬರ್ 01, 2016 ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇರಿಯನ್ನು ನವದೆಹಲಿಯಲ್ಲಿ ತೆರೆದಿದೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಜಾಲದಲ್ಲಾದ ಗಮನಾರ್ಹ ಏರಿಕೆ ಮತ್ತು ದಹಲಿಯ ಪ್ರಸ್ತುತ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ದೊಡ್ಡ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಾರ್ಯಾಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ನವದೆಹಲಿಯಲ್ಲಿ ತೆರೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್, ನವದೆಹಲಿಯಲ್ಲಿರುವ ಬ್ಯಾಂಕಿಂಗ್ ಲೋಕಪಾಲ್ ನ ಮೊದಲನೆಯ ಕಾರ್ಯಾಲಯವು ದೆಹಲಿ ಮತ್ತು ಜಮ್ಮು-ಕಾಶ್ಮೀರದ ಮೇ

ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ
ನವೆಂಬರ್ 01, 2016 ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ ವಾಣಿಜ್ಯ ಬ್ಯಾಂಕುಗಳ ಕಚೇರಿಗಳ ಪಟ್ಟಿಯನ್ನು ಹೊಂದಿರುವ ತನ್ನ ಜಾಲತಾಣದ ಬ್ರ್ಯಾಂಚ್ ಲೊಕೇಟರ್ ಲಿಂಕ್ ನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕರಿಸಿದೆ. ಈ ಲಿಂಕ್ ನಲ್ಲಿ ಜನಗಣತಿ 2011 ಪ್ರಕಾರ ಇರುವ ನೂತನ ಬೇಸ್ ಜನಸಂಖ್ಯೆಯೊಂದಿಗೆ ವಿವಿಧ ಜನಸಂಖ್ಯೆಯ ಆಧಾರದ ಮೇಲೆ ಶಾಖೆ/ ಕಚೇರಿಗಳನ್ನು ವರ್ಗೀಕರಣ ಮಾಡಲಾಗಿದೆ. ಆರ್ ಬಿ ಐ ಸುತ್ತೋಲೆ ಪ್ರಕಾರ (RBI/2016 17/60/DBR.No.BAPD.BC.12/22.01.001/2016-17 dated September 1, 2016) ಜನಗಣತಿ 2011 ರ ಆಧಾರದ ಮೇಲೆ ಕೇ

ಅಕ್ಟೋ 28, 2016
ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಇದಕ್ಕೆ ಆರ್ ಬಿ ಐ ದಂಡನೆ
ಅಕ್ಟೋಬರ್ 28, 2016 ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಇದಕ್ಕೆ ಆರ್ ಬಿ ಐ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ( ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (b) ಜೊತೆ ಪ್ರಕರಣ 46 (4)ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬ್ಯಾಂಕಿನ ನಿರ್ದೇಶಕರು ಮತ್ತು ಅವರ ಸಂಬಂಧಿಗಳಿಗೆ ನೀಡಬಹುದಾದ ಸಾಲಗಳ ಕುರಿತು ಇರುವ ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಉಲ್ಲಂಘನೆ ಕಾರಣಗಳಿಗಾಗಿ, ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ , ಹೈದರಾಬಾದ ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ರೂ 1 ಲಕ್ಷ (ಒಂದು ಲಕ್ಷ ರ

ಅಕ್ಟೋ 26, 2016
ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ
ಅಕ್ಟೋಬರ್ 26, 2016 ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ ಸಮಾಜ ಘಾತುಕ ಶಕ್ತಿಗಳು ಹೆಚ್ಚಿನ ಮುಖಬೆಲೆಯ ನಕಲಿ ಭಾರತೀಯ ನೋಟುಗಳನ್ನು ಸಮಾಜದ ಮುಗ್ಧತೆಯ ಉಪಯೋಗ ಪಡೆದು ಅವರನ್ನು ವಂಚಿಸಿ ಪ್ರಸರಣ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಾವು ಸಾರ್ವಜನಿಕರು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಶೀಲಿಸಿ ಸ್ವೀಕಾರ ಮಾಡಬೇಕೆಂದು ಎಚ್ಚರಿಸುತ್ತೇವೆ. ನಿಜವಾದ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳು ಬಲವಾದ ನಕಲಿ ನಿರೋಧಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸೂಕ್ಷ್ಮ ತಪಾಸನೆಯಿಂದ ನಕಲಿ ನೋಟುಗಳನ್ನು ಪತ್ತೆ ಹಚ್ಚಬಹುದು. ಭದ್ರತಾ ವೈಶಿಷ್ಟ್ಯಗಳ ವಿವರಣೆಯನ್ನು /en

RBI-Install-RBI-Content-Global

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

Custom Date Facet

RBIPageLastUpdatedOn

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಜುಲೈ 08, 2024