ಭಾಷಣಗಳು - ಆರ್ಬಿಐ - Reserve Bank of India
ಭಾಷಣಗಳು
ಅಕ್ಟೋ 26, 2018
ನಿಯಂತ್ರಕ ಸಂಸ್ಥೆಗಳಿನ ಸ್ವಾತಂತ್ರತೆಯ ಪ್ರಾಮುಖ್ಯತೆಯನ್ನು ಕುರಿತು – ಕೇಂದ್ರ ಬ್ಯಾಂಕ್ ನ ವಿಷಯದಲ್ಲಿ - ಭಾರತೀಯ ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಡಾ. ವಿರಾಲ್ ವಿ ಆಚಾರ್ಯ ರವರು ಶ್ರೀ. ಏ. ಡಿ. ಶ್ರಾಫ್ ರವರ ಜ್ಞಾಪಕಾರ್ಥ ಮುಂಬೈ ಯಲ್ಲಿ ನೀಡಿದ ಭಾಷಣ
ಯಾವ ಹೋಲಿಕೆಯೂ ಪರಿಪೂರ್ಣವಾಗಿರುವುದಿಲ್ಲ; ಆದಾಗ್ಯೂ ಹೋಲಿಕೆಗಳು ಉತ್ತಮ ರೀತಿಯಲ್ಲಿ ವಿಷಯಗಳನ್ನು ತಿಳಿಸಲು ನೆರವಾಗುತ್ತವೆ. ಕೆಲವೊಮ್ಮೆ ವಿಷಯಗಳನ್ನು ವ್ಯಾವಹಾರಿಕ ಅಥವಾ ಶೈಕ್ಷಣಿಕ ನಿಟ್ಟಿನಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಒಂದು ಸಾಧಾರಣ ರೇಖಾ ಚಿತ್ರವನ್ನು ರಚಿಸಬೇಕಾಗುತ್ತದೆ. ಸಾಂದರ್ಭಿಕವಾಗಿ, ನಿಜ ಜೀವನದ ಉದಾಹರಣೆಗಳು ಸಂವಾದಕರ ಕೆಲಸವನ್ನು ಸುಲಭಗೊಳಿಸುತ್ತವೆ. ಇಂದಿನ ಭಾಷಣವನ್ನು, ನನ್ನ ಭಾಷಣ ಶೈಲಿಗೆ ಅಭಿಮುಖವಾದ 2010 ರ ಪೂರ್ವಕತೆಯೊಂದಿಗೆ ಪ್ರಾರಂಭಿಸುತ್ತೇನೆ. “ಕೇಂದ್ರ ಬ್ಯಾಂಕ್ ನಲ್ಲಿ ನನ್ನ ಕಾಲ ಮುಗಿದಿದೆ, ಆದ್ದರಿಂದ ನನ್ನ ಕರ್ತವ್ಯವನ್ನು ಪರಿಪೂರ್ಣವಾಗಿ ನಿಭಾಯ

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಆಗಸ್ಟ್ 17, 2023