ಹಿರಿಯ ನಾಗರಿಕರಿಗೆ ಸೌಲಭ್ಯಗಳ ಮೇಲೆ IVR ಗಳು - ಆರ್‌ಬಿಐ - Reserve Bank of India
ಹಿರಿಯ ನಾಗರಿಕರಿಗಾಗಿ ಸೌಲಭ್ಯಗಳ ಮೇಲೆ ಐವಿಆರ್‌ಎಸ್
ನೀವು 70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ ನಿಮ್ಮ ಮನೆಯಿಂದ ಕೆಲವು ಮೂಲಭೂತ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು ಎನ್ನುವುದು ನಿಮಗೆ ತಿಳಿದಿದೆಯೇ? ಬ್ಯಾಂಕ್ ರಶೀದಿಯ ಎದುರು ನಿಮ್ಮ ಮನೆಯಿಂದ ನಗದು ಅಥವಾ ಚೆಕ್ ಅನ್ನು ತೆಗೆದುಕೊಳ್ಳಲು ವ್ಯವಸ್ಥೆ ಮಾಡುತ್ತದೆ. ಇದು ನಿಮ್ಮ ಖಾತೆಯಿಂದ ಹಿಂಪಡೆಯಲಾದ ಹಣವನ್ನು ಅಥವಾ ನಿಮ್ಮ ಖಾತೆಯಲ್ಲಿ ಡ್ರಾ ಮಾಡಿದ ಡಿಮಾಂಡ್ ಡ್ರಾಪ್ಟ್ ಅನ್ನು ಸಹ ತಲುಪಿಸುತ್ತದೆ. ಅತಿ ಮುಖ್ಯವಾಗಿ, ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ಬ್ಯಾಂಕ್‌ಗೆ ಕೆವೈಸಿ ಕಾಗದಪತ್ರಗಳನ್ನು ಹಾಗೂ ಜೀವ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಅವರ ಆಡಳಿತ ಮಂಡಳಿಯ ಅನುಮೋದಿತ ನೀತಿಯನ್ನು ಅವಲಂಬಿಸಿ , ಸೇವೆಗಾಗಿ ಬ್ಯಾಂಕ್ ಶುಲ್ಕವನ್ನು ವಿಧಿಸಬಹುದು; ಹೀಗಿದ್ದಾಗ್ಯೂ, ಹಿರಿಯ ನಾಗರಿಕರಿಗೆ ಕೆಲವು ಇತರ ಸೌಲಭ್ಯಗಳನ್ನು ಉಚಿತವಾಗಿ ನೀಡುವಂತೆ ಬ್ಯಾಂಕ್‌ಗಳನ್ನು ಕೇಳಿಕೊಳ್ಳಲಾಗಿದೆ. ಹಿರಿಯ ನಾಗರಿಕರಿಗಾಗಿ ಬ್ಯಾಂಕಿಂಗ್ ಸೌಲಭ್ಯದ ಮೇಲೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, www.rbi.org.in/seniorcitizens ಗೆ ಭೇಟಿ ನೀಡಿ.
ಆಡಿಯೋ
ಹಿರಿಯ ನಾಗರಿಕಾರಿಗಾಗಿ ಎಸ್ಎಮ್ಎಸ್ ಕೇಳಲು ಕ್ಲಿಕ್ ಮಾಡಿ (ಹಿಂದಿ ಭಾಷೆ)
ಹಿರಿಯ ನಾಗರಿಕಾರಿಗಾಗಿ ಎಸ್ಎಮ್ಎಸ್ ಕೇಳಲು ಕ್ಲಿಕ್ ಮಾಡಿ (ಇಂಗ್ಲೀಷ್ ಭಾಷೆ)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ