ಮೇಲ್ನೋಟ


ಮೇಲ್ನೋಟ
ಕರೆನ್ಸಿ ನೋಟುಗಳ ಮೌಲ್ಯವನ್ನು ಗುರುತಿಸಲು ದೃಷ್ಟಿ ವಿಕಲರಿಗೆ 2 ಸುಲಭದ ಕ್ರಮಗಳು
- ಮನಿ ಆ್ಯಪನ್ನು ಡೌನ್‌ಲೋಡ್ ಮಾಡಿ ಮೊಬೈಲ್ ಫೋನಿನಲ್ಲಿ ಇನ್‌ಸ್ಟಾಲ್ ಮಾಡಿರಿ
- ಆ್ಯಪನ್ನು ತೆರೆದು ಮೊಬೈಲ್ ಫೋನಿನ ಕ್ಯಾಮರಾವನ್ನು ಕರೆನ್ಸಿ ನೋಟಿನ ಕಡೆಗೆ ಗುರಿ ಮಾಡಿರಿ.
ಆರ್‌ಬಿಐ ಬಿಡುಗಡೆ ಮಾಡುತ್ತಿದೆ ಮನಿ ಆ್ಯಪನ್ನು [ಮೊಬೈಲ್ ಏಯ್ಡೆಡ್ ನೋಟ್ ಐಡೆಂಟಿಫೈಯರ್]
ದೃಷ್ಟಿ ವಿಕಲರನ್ನು ಸಶಕ್ತಗೊಳಿಸುತ್ತಿದೆ..
ಮಹಾತ್ಮಾ ಗಾಃಧಿ ಸೀರೀಸ್‌ನ ಮತ್ತು ಮಹಾತ್ಮಾ ಗಾಂಧಿ [ಹೊಸ] ಸೀರೀಸ್ ಬ್ಯಾಂಕ್‌ನೋಟ್‌ಗಳ ಮೌಲ್ಯವನ್ನು ಗುರುತಿಸುತ್ತದೆ ಹಿಂದಿ ಮತ್ತು ಇಂಗ್ಲಿಷ್ ಮತ್ತು ವೈಬ್ರೇಶನ್ ಮೋಡ್‌ನಲ್ಲಿ ಆಡಿಯೋ ಸೂಚನೆಯ ಮೂಲಕ ಗುರುತಿಸುತ್ತದೆ. ಡೌನ್‌ಲೋಡ್ ಮಾಡಿದ ನಂತರ ಇಂಟರ್‌ನೆಟ್ ಬೇಕಾಗಿಲ್ಲ; ಆಫ್‌ಲೈನ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಯಾವುದೇ ಚಾರ್ಜುಗಳು / ಹಣಪಾವತಿ ಇಲ್ಲದೆಯೆ, ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಓಎಸ್ ಆ್ಯಪ್ ಸ್ಟೋರ್, ಎರಡರಲ್ಲಿಯೂ ಲಭ್ಯವಿದೆ.
ಮೊಬೈಲ್ ಅಪ್ಲಿಕೇಶನ್ ನೋಟು ಅಸಲೀ ಅಥವಾ ಖೋಟಾ ಎಂಬುದನ್ನು ದೃಢೀಕರಿಸಲಾರದು.
ಮಣಿ ಆ್ಯಪ್ ಡೌನ್ಲೋಡ್ ಮಾಡಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ