ಮೇಲ್ನೋಟ
ಮೇಲ್ನೋಟ
ಇನ್ನುಮುಂದೆ, ಬ್ಯಾಂಕ್‌ಗಳು ಚೆಕ್‌ಗಳನ್ನು ಅದೇ ದಿನದಂದು ಪಾಸ್‌ಮಾಡುತ್ತದೆ/ಹಿಂತಿರುಗಿ ಸುತ್ತದೆ. ಗ್ರಾಹಕರಿಗೆ ಅದೇ ದಿನದಂದು ಕ್ರೆಡಿಟ್ ಲಭಿಸುತ್ತದೆ.
ಜನವರಿ 3, 2026ರಿಂದ, ಬ್ಯಾಂಕ್‌ಗಳು ಚೆಕ್‌ಗಳನ್ನು 3 ಗಂಟೆಗಳೊಳಗೆ ಪಾಸ್ ಮಾಡುತ್ತದೆ/ಹಿಂತಿರುಗಿಸುತ್ತದೆ.ಗ್ರಾಹಕರಿಗೆ ಕೆಲವೇ ಗಂಟೆಗಳಲ್ಲಿ ಕ್ರೆಡಿಟ್ ಲಭಿಸುತ್ತದೆ.
ಇದರ ಅರ್ಥವೇನು?
- ತ್ವರಿತ ಹಣ ಲಭ್ಯತೆ
- ಹೆಚ್ಚು ಅನುಕೂಲಕರ
- ಕಡಿಮೆಯಾದ ವಿಳಂಬಗಳು
ಗಮನಿಸಬೇಕಾದ ಅಂಶ
- ಚೆಕ್ ಬನ್ಸ್‌ಸಅನ್ನು ತಡೆಗಟ್ಟಲು ಸಾಕಷ್ಟು ಬಾಂಕ್ ಬ್ಯಾಲೆನ್ಸ್ ಅನ್ನು ಇಟ್ಟುಕೊಳ್ಳಿ
ಆರ್‌ಬಿಐ ಹೇಳುತ್ತೆ...
ಜಾಣರಾಗಿರಿ, ಜಾಗರೂಕರಾಗಿರಿ!
ಹೆಚ್ಚಿನ ವಿವರಗಳಿಗಾಗಿ,ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ ಅಗಸ್ಟ13, 2025ರ ದಿನಾಂಕದ ಆರ್‌ಬಿಐ ಅಧಿಸೂಚನೆಯನ್ನು
ಅವಲೋಕಿಸಿ,ಪ್ರತಿಕ್ರಿಯೆಗಾಗಿ, rbikehtahai@rbi.org.in
ಅಧಿಕೃತ ವಾಟ್ಸ್ ಆ್ಯಪ್ ನಂಬರ್‌ಗಳು. 99990 41935 / 99309 91935
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai[at]rbi[dot]org[dot]in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಡಿಸೆಂಬರ್ 20, 2025